പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೆಲಸಗಾರ എന്ന വാക്കിന്റെ അർത്ഥവും ഉദാഹരണവും.

ಕೆಲಸಗಾರ   ನಾಮಪದ

അർത്ഥം : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

ഉദാഹരണം : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

പര്യായപദങ്ങൾ : ಕರ್ಮಚಾರಿ, ಚಾಕರಿ ಮಾಡುವವ, ನೌಕರ, ಸೇವಕ


മറ്റ് ഭാഷകളിലേക്കുള്ള വിവർത്തനം :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

അർത്ഥം : ಉದ್ವೋಗ ಮಾಡುವ ವ್ಯಕ್ತಿ

ഉദാഹരണം : ಧೀರುಭಾಯಿ ಅಂಬಾನಿ ಅವರು ಒಬ್ಬ ಪ್ರಸಿದ್ಧ ಉದ್ಯಮಿಯಾಗಿದ್ದರು

പര്യായപദങ്ങൾ : ಉದ್ಯಮಿ, ಉದ್ಯೋಗಿ


മറ്റ് ഭാഷകളിലേക്കുള്ള വിവർത്തനം :

उद्यम या उद्योग करने वाला व्यक्ति।

धीरूभाई अंबानी एक प्रसिद्ध उद्योगी थे।
उद्यम कर्ता, उद्यमी, उद्योग कर्ता, उद्योगी

Someone who manages or has significant financial interest in an industrial enterprise.

industrialist

അർത്ഥം : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ

ഉദാഹരണം : ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.

പര്യായപദങ്ങൾ : ಆಳು, ಕಾರ್ಮಿಕ, ಕೂಲಿ, ಕೂಲಿಯವ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ


മറ്റ് ഭാഷകളിലേക്കുള്ള വിവർത്തനം :

वह जो दूसरों के लिए शारीरिक श्रम का कार्य करके अपना पेट पालता हो।

मजदूर नहर की खुदाई कर रहे हैं।
कमकर, कर्मी, कामगार, कार्मिक, मजदूर, मज़दूर, मजूर, मुटिया, श्रमजीवी, श्रमिक

An employee who performs manual or industrial labor.

working man, working person, workingman, workman

അർത്ഥം : ಕೈಯಿಂದ ವಿಶೇಷ ಪ್ರಕಾರದ ಕೆಲಸಗಳನ್ನು ಮಾಡುವ ವ್ಯಕ್ತಿ ಅಥವಾ ಯಾವುದಾದರು ವಿಶೇಷ ಕಾರ್ಯದಲ್ಲಿ ನಿಪುಣನಾದವ

ഉദാഹരണം : ಕೆಲಸಗಾರ ಇಂದು ಕೆಲಸಕ್ಕೆ ಬಂದಿಲ್ಲ

പര്യായപദങ്ങൾ : ಕರ್ಮಚಾರಿ


മറ്റ് ഭാഷകളിലേക്കുള്ള വിവർത്തനം :

हाथ से विशेष प्रकार का काम करने वाला व्यक्ति या किसी विशेष कार्य में निपुण।

कारीगर आज काम पर नहीं आया है।
कारीगर

A skilled worker who practices some trade or handicraft.

artificer, artisan, craftsman, journeyman

അർത്ഥം : ಸಂಭಳ ತೆಗೆದುಕೊಂಡು ಸೇವೆ ಮಾಡುವವರು

ഉദാഹരണം : ಅವನಿಗೆ ಮನೆಕೆಲಸ ಮಾಡುವವ ಇಬ್ಬರು ವ್ಯಕ್ತಿ ಬೇಕಾಗಿದ್ದಾರೆ

പര്യായപദങ്ങൾ : ಆಳು, ಉದ್ಯೋಗಿ, ಕೆಲಸಿಗ, ನೌಕರ, ಪರಿಚಾರಕ, ವ್ಯಕ್ತಿ, ಸೇವಕ


മറ്റ് ഭാഷകളിലേക്കുള്ള വിവർത്തനം :

A person working in the service of another (especially in the household).

retainer, servant