പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೆಟ್ಟ ಲಕ್ಷಣ എന്ന വാക്കിന്റെ അർത്ഥവും ഉദാഹരണവും.

ಕೆಟ್ಟ ಲಕ್ಷಣ   ನಾಮಪದ

അർത്ഥം : ಅಶುಭ ಅಥವಾ ಕೆಟ್ಟ ಲಕ್ಷಣ

ഉദാഹരണം : ಹೊರಗಡೆ ಹೋಗುವಾಗ ಬೆಕ್ಕು ಅಡ್ಡಬಂದರೆ ಕೆಟ್ಟ ಲಕ್ಷಣ ಅಥವಾ ಅಶುಭ ಲಕ್ಷಣ ಎಂದು ನಂಬಲಾಗುತ್ತದೆ.

പര്യായപദങ്ങൾ : ಅಶುಭ ಚಿಹ್ನೆ, ಅಶುಭ ನಡತೆ, ಅಶುಭ ರೀತಿ, ಅಶುಭ ಲಕ್ಷಣ, ಅಶುಭ-ಚಿಹ್ನೆ, ಅಶುಭ-ನಡತೆ, ಅಶುಭ-ರೀತಿ, ಅಶುಭ-ಲಕ್ಷಣ, ಅಶುಭಚಿಹ್ನೆ, ಅಶುಭನಡೆತೆ, ಅಶುಭಲಕ್ಷಣ, ಕೆಟ್ಟ ಚಿಹ್ನೆ, ಕೆಟ್ಟ ನಡತೆ, ಕೆಟ್ಟ ರೀತಿ, ಕೆಟ್ಟ-ಚಿಹ್ನೆ, ಕೆಟ್ಟ-ನಡತೆ, ಕೆಟ್ಟ-ರೀತಿ, ಕೆಟ್ಟ-ಲಕ್ಷಣ, ಕೆಟ್ಟಚಿಹ್ನೆ, ಕೆಟ್ಟನಡತೆ, ಕೆಟ್ಟರೀತಿ, ಕೆಟ್ಟಲಕ್ಷಣ


മറ്റ് ഭാഷകളിലേക്കുള്ള വിവർത്തനം :

अशुभ या बुरा लक्षण।

कहीं जाते समय बिल्ली का रास्ता काटना कुलक्षण माना जाता है।
अलक्षण, अशुभ चिह्न, अशुभ लक्षण, कुलक्ष, कुलक्षण, कुलक्षन, कुलच्छन, बुरा लक्षण

An unfavorable omen.

foreboding

ಕೆಟ್ಟ ಲಕ್ಷಣ   ಗುಣವಾಚಕ

അർത്ഥം : ಯಾವುದರಲ್ಲಿ ಅಶುಭ ಅಥವಾ ಕೆಟ್ಟ ಲಕ್ಷಣವಿದೆಯೋ ಅಥವಾ ಕೆಟ್ಟ ಲಕ್ಷಣದ

ഉദാഹരണം : ಇಲ್ಲಿ ಯಾವುದೇ ಕೆಟ್ಟ ಲಕ್ಷಣದ ಸ್ಥಿತಿಯಿಲ್ಲ.

പര്യായപദങ്ങൾ : ಕೆಟ್ಟ ಲಕ್ಷಣಗಳುಳ್ಳ, ಕೆಟ್ಟ ಲಕ್ಷಣಗಳುಳ್ಳಂತ, ಕೆಟ್ಟ ಲಕ್ಷಣಗಳುಳ್ಳಂತಹ


മറ്റ് ഭാഷകളിലേക്കുള്ള വിവർത്തനം :

जिसमें अशुभ या बुरे लक्षण हों या बुरे लक्षण वाला।

यह कोई कुलक्षण स्थिति नहीं है।
अलक्षण, कुलक्ष, कुलक्षण, कुलक्षन, कुलच्छन

അർത്ഥം : ಅಶುಭ ಅಥವಾ ಕೆಟ್ಟ ಲಕ್ಷಣಗಳುಳ್ಳವ

ഉദാഹരണം : ಕೆಟ್ಟ ಲಕ್ಷಣದ ಸೊಸೆಯು ಮನೆಗೆ ಕಾಲಿಡುತ್ತಿದಂತೆಯೇ ಕೆಟ್ಟ ವಾರ್ತೆಗಳು ಬಂದವು.

പര്യായപദങ്ങൾ : ಕೆಟ್ಟ ಲಕ್ಷಣಗಳ್ಳುಂತ, ಕೆಟ್ಟ ಲಕ್ಷಣಗಳ್ಳುಂತಹ, ಕೆಟ್ಟ ಲಕ್ಷಣಗುಳ್ಳ, ಕೆಟ್ಟ ಲಕ್ಷಣದ


മറ്റ് ഭാഷകളിലേക്കുള്ള വിവർത്തനം :

अशुभ या बुरे लक्षणों वाली।

कुलक्षणी बहू के आते ही घर तबाह हो गया।
कुलक्षणी दक्षिणी हवा अकाल का सूचक है।
अलक्षणी, कुलक्षणी