പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕೃತಜ್ಞ എന്ന വാക്കിന്റെ അർത്ഥവും ഉദാഹരണവും.

ಕೃತಜ್ಞ   ನಾಮಪದ

അർത്ഥം : ನಿರ್ದಯಿ ಆಗುವ ಅವಸ್ಥೆ ಅಥವಾ ಭಾವನೆ

ഉദാഹരണം : ಸುರೇಶ ಒತ್ತಾಯದಿಂದ ನಿರ್ದಯನಾಗಿ ವ್ಯಾಪಾರ ಮಾಡುತ್ತಾನೆ.

പര്യായപദങ്ങൾ : ಕಠೋರತನ, ಕರುಣಹೀನತೆ, ಕರುಣೆಯಿಲ್ಲದ, ಕ್ರೂರ, ದಯಾಹೀನ, ನಿರ್ದಯ, ನಿಷ್ಟೂರ, ನಿಷ್ಟೂರತನ, ಹೃದಯಹೀನ


മറ്റ് ഭാഷകളിലേക്കുള്ള വിവർത്തനം :

निर्दय होने की अवस्था, गुण या भाव।

सुरेश मज़दूरों से निर्दयता के साथ व्यवहार करता है।
अदया, अहृदयता, उग्रता, कठोरता, कड़ाई, करुणाहीनता, क्रूरता, दयाहीनता, निठुरता, निठुराई, निठुराव, निर्दयता, निष्ठुरता, नृशंसता, बेरहमी, सख़्ती, सख्ती, हृदयहीनता

The quality of being cruel and causing tension or annoyance.

cruelness, cruelty, harshness

അർത്ഥം : ಸ್ವಾಮಿ ಅಥವಾ ಅನ್ನಧಾತರ ಕಾರ್ಯ ಅಥವಾ ಸೇವೆಯನ್ನು ನಿಷ್ಠೆಯಿಂದ ಮಾಡುವುದು

ഉദാഹരണം : ಎಲ್ಲಾ ಕೆಲಸಗಾರರು ಕೃತಜ್ಞರಾಗಿರುವುದಿಲ್ಲ.

പര്യായപദങ്ങൾ : ಸ್ವಾಮಿ ಭಕ್ತ


മറ്റ് ഭാഷകളിലേക്കുള്ള വിവർത്തനം :

स्वामी या अन्नदाता का कार्य या सेवा ईमानदारी से करनेवाला।

सभी नौकर नमकहलाल नहीं होते।
नमकहलाल, स्वामीभक्त

ಕೃತಜ್ಞ   ಗುಣವಾಚಕ

അർത്ഥം : ಉಪಕಾರ ಮಾಡಿದವರಿಗೆ ಸಲ್ಲಿಸುವ ಗೌರವಸೂಚಕ ಪದ

ഉദാഹരണം : ನೀವು ನನ್ನ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಕ್ಕಾಗಿ ನಾನು ನಿಮಗೆ ಕೃತಜ್ಞ

പര്യായപദങ്ങൾ : ಅಭಾರಿ, ಉಪಕಾರ ಸ್ಮರಣೆಯುಳ್ಳ


മറ്റ് ഭാഷകളിലേക്കുള്ള വിവർത്തനം :

अपने साथ किया हुआ उपकार माननेवाला।

मैं आपका कृतज्ञ हूँ कि आपने मुझे जेल जाने से बचा लिया।
आपकी सहायता के लिए मैं सदैव आभारी रहुँगा।
अनुगृहीत, अहसानमंद, आभारक, आभारी, उपकृत, एहसानमंद, कृतज्ञ, धन्यवादी, शाकिर, शुक्रग़ुज़ार, शुक्रगुजार

Feeling or showing gratitude.

A grateful heart.
Grateful for the tree's shade.
A thankful smile.
grateful, thankful

അർത്ഥം : ಯಾರು ಋಣವನ್ನು ಹೊಂದಿದ್ದಾರೋ

ഉദാഹരണം : ಬ್ಯಾಂಕಿನಲ್ಲಿ ಋಣಿ ಸದಸ್ಯರಿಗೆ ಬಹು ಬೇಗ ಋಣವನ್ನು ಜಮಾ ಮಾಡಬೇಕೆಂದು ಹೇಳಲಾಗಿದೆ.

പര്യായപദങ്ങൾ : ಋಣಕರ್ತ, ಋಣಕರ್ತನಾದ, ಋಣಕರ್ತನಾದಂತ, ಋಣಕರ್ತನಾದಂತಹ, ಋಣಿ, ಋಣಿಯಾದ, ಋಣಿಯಾದಂತ, ಋಣಿಯಾದಂತಹ, ಕೃತಜ್ಞನಾದ, ಕೃತಜ್ಞನಾದಂತ, ಕೃತಜ್ಞನಾದಂತಹ, ಸಾಲಗಾರ, ಸಾಲಗಾರನಾದ, ಸಾಲಗಾರನಾದಂತ, ಸಾಲಗಾರನಾದಂತಹ


മറ്റ് ഭാഷകളിലേക്കുള്ള വിവർത്തനം :

किसी से ऋण लेने या किसी के द्वारा किए गए परोपकार का लाभार्थी होने की अवस्था।

महेश ने कठिन समय में मेरी सहायता करके मुझे जीवन भर के लिए ऋणी कर दिया।
बैंक ने पुराने ऋणकर्ताओं से शीघ्र ही ऋण वापस करने के लिए कहा है।
ऋणकर्ता, ऋणी, कर्जदार