അർത്ഥം : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ
ഉദാഹരണം :
ನೀರಿನಲ್ಲಿ ಬೇಳೆಯನ್ನು ಕುದಿಸು.
പര്യായപദങ്ങൾ : ಬೇಯಿಸು
മറ്റ് ഭാഷകളിലേക്കുള്ള വിവർത്തനം :
Come to the boiling point and change from a liquid to vapor.
Water boils at 100 degrees Celsius.അർത്ഥം : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ
ഉദാഹരണം :
ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.
പര്യായപദങ്ങൾ : ಮರಳಿಸು
മറ്റ് ഭാഷകളിലേക്കുള്ള വിവർത്തനം :