അർത്ഥം : ಗದ್ದದ ಕೆಳಗೆ ಹಾಗು ಎದೆಯ ಮೇಲಿರುವ ಶರೀರದ ಒಂದು ಮುಖ್ಯವಾದ ಭಾಗ
ഉദാഹരണം :
ಗಂಡಸರ ಕತ್ತಿನ ಬಳಿ ಮಣಿಯಂಥಹ ಗಂಟು ಕಂಡುಬರುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
ഉദാഹരണം :
ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
പര്യായപദങ്ങൾ : ಕೊರಳು
മറ്റ് ഭാഷകളിലേക്കുള്ള വിവർത്തനം :