അർത്ഥം : ಕುಡಿಸುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം :
ಯಜಮಾನಿಯು ತನ್ನ ಮಗುವಿಗೆ ಆಯಾಳಿಂದ ಹಾಲನ್ನು ಕುಡಿಸಿಸಿದಳು.
മറ്റ് ഭാഷകളിലേക്കുള്ള വിവർത്തനം :
അർത്ഥം : ಕುಡಿಯಲು ನೀಡುವ ಪ್ರಕ್ರಿಯೆ
ഉദാഹരണം :
ನನ್ನ ಹೆಂಡತಿ ಲೋಟದಿಂದ ನೀರು ಕುಡಿಸಿದಳು.
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಕುಡಿಯುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಅಮ್ಮ ಮಗುವಿಗೆ ಹಾಲನ್ನು ಕುಡಿಸುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :