അർത്ഥം : ಬೇಳೆ ಕಾಳು ಮುಂತಾದವುಗಳನ್ನು ಕುಟ್ಟುವ ಕ್ರಿಯೆ
ഉദാഹരണം :
ಶ್ಯಾಮ್ ಕಾಳುಗಳನ್ನು ಕುಟ್ಟಿ ಪುಡಿಮಾಡಿದ ನಂತರ ಗೋಧಿಯನ್ನು ಬೀಸುತ್ತಲಿದ್ದ.
പര്യായപദങ്ങൾ : ಕುಟ್ಟುವ ಕೆಲಸ
മറ്റ് ഭാഷകളിലേക്കുള്ള വിവർത്തനം :
അർത്ഥം : ಇಬ್ಬರು ಅಥವಾ ಹಲವಾರು ವ್ಯಕ್ತಿಗಳಲ್ಲಿ ಜಗಳವಾಡುವ ವ್ಯಕ್ತಿ
ഉദാഹരണം :
ಕುಟ್ಟುವಾಗ ಬಂದ ಒಂದು ಮಾತಿನಿಂದ ರಾಮ ಮತ್ತು ಶ್ಯಾಮ ಜಗಳವಾಡುತ್ತಿದ್ದರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಕುಟ್ಟುವ ಕ್ರಿಯೆ
ഉദാഹരണം :
ಮಸಾಲೆಯನ್ನು ಕುಟ್ಟಲಾಯಿತು.
പര്യായപദങ്ങൾ : ಕುಟ್ಟು
മറ്റ് ഭാഷകളിലേക്കുള്ള വിവർത്തനം :