അർത്ഥം : ಯಾರೊಬ್ಬರ ಜಾತಕದಲ್ಲಿ ನಾಲ್ಕು, ಎಂಟನೆಯ ಅಥವಾ ಹನ್ನೆರಡನೇ ಸ್ಥಾನದಲ್ಲಿ ಮಂಗಳ ಗ್ರಹ ಇರುವುದೋ
ഉദാഹരണം :
ಕುಜದೋಶವಿರುವ ತನ್ನ ಮಗಳಿಗೆ ಮದುವೆ ಮಾಡಲು ಅವಳು ಕುಜದೋಶದ ಹುಡುಗನನ್ನು ಹುಡುಕುತ್ತಿದ್ದಾಳೆ.
പര്യായപദങ്ങൾ : ಕುಜದೋಶವಿರುವ, ಕುಜದೋಶವಿರುವಂತ
മറ്റ് ഭാഷകളിലേക്കുള്ള വിവർത്തനം :
जिसकी जन्मकुंडली के चौथे, आठवें या बारहवें स्थान में मंगल ग्रह हो।
वे अपनी मंगली लड़की के विवाह के लिए मंगला लड़का ढूँढ रहे हैं।