അർത്ഥം : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
ഉദാഹരണം :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
പര്യായപദങ്ങൾ : ಅಂಚು, ಗೋಟ, ಜಾಲರಿ, ಝಾಲರು
മറ്റ് ഭാഷകളിലേക്കുള്ള വിവർത്തനം :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।അർത്ഥം : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
ഉദാഹരണം :
ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ
പര്യായപദങ്ങൾ : ಗೊಂಚಲು
മറ്റ് ഭാഷകളിലേക്കുള്ള വിവർത്തനം :
A grouping of a number of similar things.
A bunch of trees.