അർത്ഥം : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ
ഉദാഹരണം :
ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.
പര്യായപദങ്ങൾ : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೋದ್ಯ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ
മറ്റ് ഭാഷകളിലേക്കുള്ള വിവർത്തനം :
Reckless or malicious behavior that causes discomfort or annoyance in others.
devilment, devilry, deviltry, mischief, mischief-making, mischievousness, rascality, roguery, roguishness, shenaniganഅർത്ഥം : ಕೆಟ್ಟ ಚೇಷ್ಟೆ
ഉദാഹരണം :
ರಾಮನು ಕುಚೇಷ್ಟೆ ಮಾಡಿರು ಶ್ಯಾಮನು ತನ್ನ ಕೆಲಸದಲ್ಲಿ ಸಫಲತೆಯನ್ನು ಹೊಂದಿದನು.
പര്യായപദങ്ങൾ : ಅಪಹಾಸ್ಯ, ಕಿಡಿಗೇಡಿತನ, ಕುಚೋದ್ಯ
മറ്റ് ഭാഷകളിലേക്കുള്ള വിവർത്തനം :
ख़राब चेष्टा।
राम की कुचेष्टा के बाद भी श्याम अपने काम में सफ़ल हुआ।അർത്ഥം : ಬಹಳ ಚೇಷ್ಟೆ ಮಾಡುವ
ഉദാഹരണം :
ಚೇಷ್ಟೆ ಮಾಡುವ ಮಕ್ಕಳು ತುಂಬಾ ತೊಂದರೆಯನ್ನು ನೀಡುವರು.
പര്യായപദങ്ങൾ : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಕಿಡಿಗೇಡಿ, ಕಿಡಿಗೇಡಿಯಂತ, ಕಿಡಿಗೇಡಿಯಂತಹ, ಕೀಟಲೆ, ಕೀಟಲೆಯಂತ, ಕೀಟಲೆಯಂತಹ, ಕುಚೇಷ್ಟೆಯಂತ, ಕುಚೇಷ್ಟೆಯಂತಹ, ಚೇಷ್ಟೆ, ಚೇಷ್ಟೆಯಂತ, ಚೇಷ್ಟೆಯಂತಹ
മറ്റ് ഭാഷകളിലേക്കുള്ള വിവർത്തനം :