പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕುಂಟ എന്ന വാക്കിന്റെ അർത്ഥവും ഉദാഹരണവും.

ಕುಂಟ   ನಾಮಪದ

അർത്ഥം : ಗಜ್ಜರೆ ಜಾತಿಗೆ ಸೇರಿದ ಒಂದು ತರಹದ ಗೆಡ್ಡ-ಗೆಣಸು

ഉദാഹരണം : ಅಮ್ಮ ಇವತ್ತು ಗೆಣಸಿನ ಪಲ್ಯ ಮಾಡಿದ್ದಾರೆ.

പര്യായപദങ്ങൾ : ಕಿರಂಗು, ಗೆಣಂಗು, ಗೆಣಗ್, ಗೆಣಚು, ಗೆಣಸ, ಗೆಣಸು


മറ്റ് ഭാഷകളിലേക്കുള്ള വിവർത്തനം :

गाजर की तरह का एक गोल कंद।

माँ आज चुकंदर की सब्जी बना रही है।
चुकंदर, चुकन्दर, सलक

Round red root vegetable.

beet, beetroot

അർത്ഥം : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ

ഉദാഹരണം : ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.

പര്യായപദങ്ങൾ : ಕಾಲಿಲ್ಲದ


മറ്റ് ഭാഷകളിലേക്കുള്ള വിവർത്തനം :

लँगड़ा होने की अवस्था या भाव।

लँगड़ेपन के कारण वह दौड़ नहीं सकता।
पंगुता, लँगड़ापन, लँगड़ाहट

An imperfection or defectiveness.

A stylist noted for the lameness of his plots.
lameness

അർത്ഥം : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು

ഉദാഹരണം : ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.

പര്യായപദങ്ങൾ : ಲಂಗಡ, ಹೆಳವ


മറ്റ് ഭാഷകളിലേക്കുള്ള വിവർത്തനം :

वह व्यक्ति जिसका एक पैर बेकार हो गया हो या टूट गया हो।

लँगड़ा बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा

Someone who is unable to walk normally because of an injury or disability to the legs or back.

cripple

ಕುಂಟ   ಗುಣವಾಚಕ

അർത്ഥം : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು

ഉദാഹരണം : ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.

പര്യായപദങ്ങൾ : ಹೆಳವ


മറ്റ് ഭാഷകളിലേക്കുള്ള വിവർത്തനം :

जिसका एक पैर बेकाम हो या टूट गया हो।

लँगड़ा व्यक्ति बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा, वक्रपाद

Disabled in the feet or legs.

A crippled soldier.
A game leg.
crippled, game, gimpy, halt, halting, lame

അർത്ഥം : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ

ഉദാഹരണം : ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.

പര്യായപദങ്ങൾ : ಕುಂಟನಾದ, ಕುಂಟನಾದಂತ, ಕುಂಟನಾದಂತಹ, ಹೆಳವ


മറ്റ് ഭാഷകളിലേക്കുള്ള വിവർത്തനം :

जिसके एक या दोनों पैर टूटे हुए हों।

पंगु व्यक्ति पहियेदार कुर्सी की सहायता से चल सकता है।
पंगा, पंगु, पंगुक, पंगुल, पङ्गु

Disabled in the feet or legs.

A crippled soldier.
A game leg.
crippled, game, gimpy, halt, halting, lame