അർത്ഥം : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ
ഉദാഹരണം :
ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.
പര്യായപദങ്ങൾ : ಕೀಟಭಕ್ಷಕ, ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ
മറ്റ് ഭാഷകളിലേക്കുള്ള വിവർത്തനം :
(of animals and plants) feeding on insects.
insectivorous