അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಕಣ್ಣು ತಪ್ಪಿಸಿ ವಸ್ತುಗಳನ್ನು ಕದ್ದುಕೊಂಡು ಹೋಗುವ ವ್ಯಕ್ತಿ
ഉദാഹരണം : ಶ್ಯಾಮನ ಮನೆಯಲ್ಲಿ ಕಳ್ಳರು ಕಳ್ಳತನವನ್ನು ಮಾಡಿದ್ದಾರೆ.
പര്യായപദങ്ങൾ : ಅಪಹರಿಸುವವ, ಕಳ್ಳ, ಠಕ್ಕ, ದುಷ್ಟ
മറ്റ് ഭാഷകളിലേക്കുള്ള വിവർത്തനം :हिन्दी English
वह जो उचककर या आँख बचाकर किसी की वस्तुएँ उठाकर भाग जाता है। दूसरों का माल उठाकर भाग जानेवाला व्यक्ति।
A thief who grabs and runs.
അർത്ഥം : ಯಾರೋ ಒಬ್ಬರು ಕಿಸೆ ಅಥವಾ ಗಂಟನ್ನು ಕದ್ದುಕೊಂಡು ಹೋಗುವುದು
ഉദാഹരണം : ಅಂಗಡಿಯವನ ಕಿಸೆ ಕತ್ತರಿಸಿದವನನ್ನು ಹಿಡಿದುಕೊಂಡು ಚನ್ನಾಗಿ ಗೂಸ ಕೊಟ್ಟ.
പര്യായപദങ്ങൾ : ಕಳ್ಳ ಗಂಟು, ಗೊಯ್ಕ ಜೇಬುಗಳ್ಳ
മറ്റ് ഭാഷകളിലേക്കുള്ള വിവർത്തനം :हिन्दी
जेब या गाँठ का माल काट लेने वाला।
ഇൻസ്റ്റാൾ ചെയ്യുക