അർത്ഥം : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
ഉദാഹരണം :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
മറ്റ് ഭാഷകളിലേക്കുള്ള വിവർത്തനം :
The part of the leg of a human being below the ankle joint.
His bare feet projected from his trousers.അർത്ഥം : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
ഉദാഹരണം :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
പര്യായപദങ്ങൾ : ಪಾದ
മറ്റ് ഭാഷകളിലേക്കുള്ള വിവർത്തനം :
അർത്ഥം : ಮಂಚ, ಕುರ್ಚಿ ಇತ್ಯಾದಿಗಳಿಗೆ ಆಧಾರವಾಗಿರುವ ಚಿಕ್ಕ ಕಂಬಗಳು
ഉദാഹരണം :
ಈ ಮಂಚದ ಒಂದು ಕಾಲು ಮುರಿದುಹೋಗಿದೆ.
മറ്റ് ഭാഷകളിലേക്കുള്ള വിവർത്തനം :
One of the supports for a piece of furniture.
leg