അർത്ഥം : ಸಣ್ಣ ಸಣ್ಣ ಗಂಟೆಗಳ ಸರಪಳಿಯಾಕಾರದ ಚೈನು ಅಥವಾ ಗುಚ್ಚ. ಇವು ಘಲ್ ಘಲ್ ಎಂಬ ಶಬ್ದವನ್ನು ಬರಿಸುತ್ತವೆ
ഉദാഹരണം :
ಮಗುವಿನ ಕಾಲಿಗೆ ಗೆಜ್ಜೆ ಕಟ್ಟಿರುವುದರಿಂದ ಘಲ್..ಘಲ್ ಎಂಬ ಶಬ್ದ ಬರುತ್ತಿದೆ.
പര്യായപദങ്ങൾ : ಕಿರುಗಂಟೆ, ಗೆಜ್ಜೆ, ನೂಪುರ
മറ്റ് ഭാഷകളിലേക്കുള്ള വിവർത്തനം :
A hollow device made of metal that makes a ringing sound when struck.
bell