അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದಾದರು ವ್ಯಕ್ತಿ ಅಥವಾ ಸಮೂಹಕ್ಕೆ ಒಪ್ಪಿಸಿರುವ ಜವಾಬ್ದಾರಿ
ഉദാഹരണം : ನನಗೆ ವ್ಯಂಜನ-ವಿವರಣಾ ಪಟ್ಟಿಯನ್ನು ತಯಾರಿಸುವ ಕಾರ್ಯಭಾರವನ್ನು ನೀಡಲಾಗಿದೆ.
മറ്റ് ഭാഷകളിലേക്കുള്ള വിവർത്തനം :हिन्दी
किसी व्यक्ति या समूह को सौंपा हुआ कार्य विशेष।
അർത്ഥം : ಯಾವುದಾದರು ಕಾರ್ಯ ಅಥವಾ ಪದವಿಯ ಉತ್ತರದಾಯಿತ್ವ ಅಥವಾ ಯಾವುದಾದರು ಕಾರ್ಯದ ನಿರ್ವಹಣೆ ಹಾಗೂ ಸಂಚಾಲನೆಯ ಪೂರ್ತಿ ಜವಾಬ್ದಾರಿ
ഉദാഹരണം : ರಾಷ್ಟ್ರಪತಿಗಳು ನಿಯೋಜಿಸಲಾದ ಒಂಭತ್ತು ಜನ ಉಪರಾಷ್ಟ್ರಪತಿಗಳಿಗೆ ಕಾರ್ಯಭಾರವನ್ನು ಹಂಚಿದರು.
പര്യായപദങ്ങൾ : ಕಾರ್ಯ ಭಾರ, ಕಾರ್ಯ-ಭಾರ
മറ്റ് ഭാഷകളിലേക്കുള്ള വിവർത്തനം :हिन्दी English
किसी कार्य या पद का उत्तरदायित्व या किसी कार्य के निर्वाह तथा संचालन की पूरी जिम्मेदारी।
Work that a person is expected to do in a specified time.
ഇൻസ്റ്റാൾ ചെയ്യുക