അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಬಿಸಿಯಾಗುವ ಕ್ರಿಯೆ
ഉദാഹരണം : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
പര്യായപദങ്ങൾ : ಕಾವೇರು, ಬಿಸಿಯಾಗಿಸು
മറ്റ് ഭാഷകളിലേക്കുള്ള വിവർത്തനം :हिन्दी English
सामान्य से अधिक तापमान होना या गरम होना।
Get warm or warmer.
അർത്ഥം : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
ഉദാഹരണം : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
മറ്റ് ഭാഷകളിലേക്കുള്ള വിവർത്തനം :हिन्दी
औंटने का काम दूसरे से करवाना।
അർത്ഥം : ಬಿಸಿ ಮಾಡುವ ಕ್ರಿಯೆ
ഉദാഹരണം : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
പര്യായപദങ്ങൾ : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
അർത്ഥം : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
ഉദാഹരണം : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
പര്യായപദങ്ങൾ : ಸತಾಯಿಸು
व्यर्थ का इंतजार कराना।
ഇൻസ്റ്റാൾ ചെയ്യുക