അർത്ഥം : ಯಾರೋ ಒಬ್ಬರು ನೋಡಲು ಆಕರ್ಷಿಕವಾಗಿ ಇರುವ ಅಥವಾ ಮುಖ ಸುಂದರವಾಗಿರುವ
ഉദാഹരണം :
ಅವನ ಮಗ ನೋಡಲು ತುಂಬಾ ಸುಂದರವಾಗಿ ಇದ್ದಾನೆ.
പര്യായപദങ്ങൾ : ಆಕರ್ಷಕ, ರೂಪವಂತ, ಸುಂದರ, ಸುರದ್ ರೂಪಿ
മറ്റ് ഭാഷകളിലേക്കുള്ള വിവർത്തനം :
जिसकी शक्ल-सूरत अच्छी हो।
उसका लड़का बहुत सुंदर है।Pleasing in appearance especially by reason of conformity to ideals of form and proportion.
A fine-looking woman.അർത്ഥം : ಹೊಳೆಯುತ್ತಿರುವಂತಹ
ഉദാഹരണം :
ಮಂಚದ ಮೇಲೆ ಕುಳಿತ ಮಹಾತ್ಮನ ಶೋಭಾಯಮಾನವಾದ ಮುಖದಲ್ಲಿ ಒಂದು ಜೀವಕಳೆ ಇದೆ.
പര്യായപദങ്ങൾ : ಉಜ್ವಲ, ಉಜ್ವಲವಾದ, ಉಜ್ವಲವಾದಂತ, ಉಜ್ವಲವಾದಂತಹ, ಕಾಂತಿಯುತವಾದ, ಕಾಂತಿಯುತವಾದಂತ, ಕಾಂತಿಯುತವಾದಂತಹ, ವೈಭವಯುತ, ವೈಭವಯುತವಾದ, ವೈಭವಯುತವಾದಂತ, ವೈಭವಯುತವಾದಂತಹ, ಶೋಭಾಯಮಾನ, ಶೋಭಾಯಮಾನವಾದ, ಶೋಭಾಯಮಾನವಾದಂತ, ಶೋಭಾಯಮಾನವಾದಂತಹ