പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕವಚ എന്ന വാക്കിന്റെ അർത്ഥവും ഉദാഹരണവും.

ಕವಚ   ನಾಮಪದ

അർത്ഥം : ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು

ഉദാഹരണം : ಕವಚವಿರುವ ವಸ್ತು ಸುರಕ್ಷಿತವಾಗಿರುತ್ತದೆ.

പര്യായപദങ്ങൾ : ಕಾಪು, ರಕ್ಷಣೆ


മറ്റ് ഭാഷകളിലേക്കുള്ള വിവർത്തനം :

वह वस्तु जिससे किसी वस्तु आदि को आच्छादित किया जाए या ढकने की वस्तु।

आच्छाद से वस्तुएँ सुरक्षित रहती हैं।
अंतःपट, अंतर्पट, अन्तःपट, अन्तर्पट, अपटी, अपवारण, अपिधान, अबरन, अभिवास, अभिवासन, अवरण, अश्मंतक, अश्मन्तक, आच्छाद, आच्छादक वस्तु, आच्छादन, आटोप, आवरण, आस्तर, उच्छादन, कवच, छद, छाजन, तिरस्क्रिया

An artifact that covers something else (usually to protect or shelter or conceal it).

covering

അർത്ഥം : ಯುದ್ಧದಲ್ಲಿ ರಕ್ಷಣೆಗಾಗಿ ಮೈಗೆ ಹಾಕಿಕೊಳ್ಳುವ ಕವಚ ಅಥವಾ ಹೊದಿಕೆ ಲೋಹ ಮುಂತಾದವುಗಳಿಂದ ಮಾಡಿರುತ್ತಾರೆ

ഉദാഹരണം : ಎದುರಾಳಿಯ ಆಕ್ರಮಣವನ್ನು ತಡೆಯಲು ಯೋದರು ಕವಚ ಧರಿಸಿ ಯುದ್ಧಕ್ಕೆ ಆಣಿಯಾದರು.

പര്യായപദങ്ങൾ : ಅಂಗರಕ್ಷಿ, ಕಂಚುಕ, ಕಾಪು ಹೊದಿಕೆ, ತನುತ್ರಾಣ, ಮೈಜೋಡು, ಯುದ್ಧ ಕವಚ, ರಕ್ಷಾ ಕವಚ


മറ്റ് ഭാഷകളിലേക്കുള്ള വിവർത്തനം :

लोहे आदि का बना वह आवरण जो लड़ाई के समय हथियारों से योद्धा को सुरक्षा प्रदान करता है।

आक्रमण से बचने के लिए कवच का प्रयोग किया जाता है।
अँगरी, अंगत्राण, अंगरक्षी, अंगरी, कंचुक, कवच, जगर, ज़िरह, जिरह, तनुवार, त्राण, नागोद, बकतर, बखतर, बख़तर, बख़्तर, बख्तर, वरूथ, वर्म, वारवाण, सँजोया, सनाह, सन्नाह

Protective covering made of metal and used in combat.

armor, armour

അർത്ഥം : ಯಾವುದೇ ವಸ್ತುವಿನ ಮೇಲಿನ ಹೊದಿಕೆ ಅಥವಾ ನೈಸರ್ಗಿಕ ಅಥವಾ ಕೃತಕ ಮೇಲ್ ಆವರಣದ ವಸ್ತು

ഉദാഹരണം : ಆವರಣದ ಕಾರಣ ವಸ್ತು ಅಥವಾ ಪ್ರಾಣಿಗಳು ರಕ್ಷಿತವಾಗಿರುತ್ತವೆ.

പര്യായപദങ്ങൾ : ಆವರಣ, ಚರ್ಮ, ಪರೆ, ಮೋಲೊದಿಕೆ, ಲೇಪ


മറ്റ് ഭാഷകളിലേക്കുള്ള വിവർത്തനം :

किसी वस्तु को ऊपर से या चारों ओर से ढकने वाली कोई कपड़े की सिली हुई वस्तु।

खोल के कारण वस्तुएँ सुरक्षित रहती हैं।
आवरण, कोश, कोष, खोल, खोली, ग़िलाफ़, गिलाफ

Any wrapper or covering.

envelope

അർത്ഥം : ಒಂದು ಕಾಯಿಯ ಒಳಗೆ ಅಥವಾ ಕೆಳಗೆ ಯಾವುದೇ ಹಣ್ಣು ಅಥವಾ ಬೀಜ ಇರುವುದು

ഉദാഹരണം : ಬಾದಾಮಿಯ ಮೇಲ್ಭಾಗವು ದೊಡ್ಡ ಕವಚದಿಮದ ಆವೃತವಾಗಿರುವುದು.

പര്യായപദങ്ങൾ : ಸಿಪ್ಪೆ


മറ്റ് ഭാഷകളിലേക്കുള്ള വിവർത്തനം :

वह ऊपरी परत जिसके अंदर या नीचे कोई जीव रहता हो।

कछुए का कवच बहुत कड़ा होता है।
आवरण, कवच, चोल

A hard outer covering as of some amoebas and sea urchins.

test

അർത്ഥം : ಗಂಡಸಿನ ಅಥವಾ ಹೆಂಗಸಿನ ತೋಳುಳ್ಳ ನಡುವಂಗಿ

ഉദാഹരണം : ಸೋಹನ್ ನು ಶರ್ಟ್ ನ ಮೇಲೆ ಜಾಕೆಟ್ ನ್ನು ಹಾಕಿದ್ದಾನೆ.

പര്യായപദങ്ങൾ : ಕಂಚುಕ, ಜಾಕೀಟು, ಜಾಕೆಟ್ಟು


മറ്റ് ഭാഷകളിലേക്കുള്ള വിവർത്തനം :

बिना बाँह का कोट।

सोहन शर्ट के ऊपर जैकेट पहने हुए है।
जर्किन, जाकिट, जाकेट, जैकेट, जॉकेट

A short coat.

jacket

അർത്ഥം : ಯಾವುದಾದರು ಶಾರೀರಿಕ ಅಂಗದ ಹೊರಗಿನ ಭಾಗ ಅಥವಾ ಮೇಲಿನ ಭಾಗ

ഉദാഹരണം : ಶರೀರದ ಹೊರ ಕವಚಕ್ಕೆ ಹಾನಿಯಾದಾಗ ನಮಗೆ ತುಂಬಾ ನೋವಾಗುತ್ತದೆ.

പര്യായപദങ്ങൾ : ಹೊದಿಕೆ, ಹೊರಪದರ


മറ്റ് ഭാഷകളിലേക്കുള്ള വിവർത്തനം :

किसी शारीरिक अंग का बाहरी या ऊपरी भाग बनाने वाला ऊतक या संरचना।

कॉर्टेक्स के क्षतिग्रस्त होने पर आपको बहुत परेशानी हो सकती है।
कार्टेक्स, कॉर्टेक्स

The tissue forming the outer layer of an organ or structure in plant or animal.

cortex