അർത്ഥം : ಯಾವುದೋ ಒಂದು ಸಂದರ್ಭ, ಕಾರ್ಯ, ಸಮಯ ಮುಂತಾದವುಗಳು ಕೈಯಿಂದ ಬಿಟ್ಟು ಹೋಗುವ ಪ್ರಕ್ರಿಯೆ
ഉദാഹരണം :
ಅವನು ಸದಾವಕಾಶವನ್ನು ಕಳೆದುಕೊಂಡ.
പര്യായപദങ്ങൾ : ಕಳೆದುಕೊಳ್ಳು
മറ്റ് ഭാഷകളിലേക്കുള്ള വിവർത്തനം :
അർത്ഥം : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ
ഉദാഹരണം :
ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.
പര്യായപദങ്ങൾ : ಕಣ್ಮರೆಯಾಗು, ಕೈ ತಪ್ಪಿಹೋಗು, ಹಾಳುಮಾಡಿಕೊ
മറ്റ് ഭാഷകളിലേക്കുള്ള വിവർത്തനം :