പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಳುಹಿಸಿದ എന്ന വാക്കിന്റെ അർത്ഥവും ഉദാഹരണവും.

ಕಳುಹಿಸಿದ   ಗುಣವಾಚಕ

അർത്ഥം : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

ഉദാഹരണം : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

പര്യായപദങ്ങൾ : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ


മറ്റ് ഭാഷകളിലേക്കുള്ള വിവർത്തനം :

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

അർത്ഥം : ಕಳುಹಿಸಿರುವಂತಹ

ഉദാഹരണം : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

പര്യായപദങ്ങൾ : ಕಳುಹಿಸಲ್ಪಟ್ಟ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವ, ಹೊರಡುವಂತಹ


മറ്റ് ഭാഷകളിലേക്കുള്ള വിവർത്തനം :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

അർത്ഥം : ಯಾರೋ ಒಬ್ಬರು ನಿವೇದಿಸಿಕೊಂಡ ಉಚಿತ ಆಜ್ಞೆ ಇತ್ಯಾದಿಗಳನ್ನು ದೊಡ್ಡ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಿಕೊಡುವುದು

ഉദാഹരണം : ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾದ ಪ್ರಾರ್ಥನಾ ಪತ್ರದ ಬಗೆಗೆ ನೆನ್ನೆ ವಿಚಾರ ಮಾಡಲಾಯಿತು.


മറ്റ് ഭാഷകളിലേക്കുള്ള വിവർത്തനം :

किसी का निवेदन उचित आज्ञा आदि के लिए बड़े अधिकारी के पास भेजा हुआ।

जिलाधिकारी द्वारा अग्रप्रेषित प्रार्थना-पत्रों पर कल विचार किया जायेगा।
अग्रप्रेषित, अग्रसारित

Caused or enabled to go or be conveyed or transmitted.

sent

അർത്ഥം : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ

ഉദാഹരണം : ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?

പര്യായപദങ്ങൾ : ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ


മറ്റ് ഭാഷകളിലേക്കുള്ള വിവർത്തനം :

नियत स्थान पर पहुँचाया हुआ।

अभिदत्त सामग्री की सूची कहाँ है?
अभिदत्त