അർത്ഥം : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
ഉദാഹരണം :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
പര്യായപദങ്ങൾ : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕದಿಯುವಂತಹ, ಕಳವು ಮಾಡುವಂತ, ಕಳವು ಮಾಡುವಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಅಪಹರಿಸುವ ಅಥವಾ ಹರಣಮಾಡುವ ಅಥವಾ ಕಳವು ಮಾಡುವವ
ഉദാഹരണം :
ಸರವನ್ನು ಅಪಹರಿಸಿದ ಕಳ್ಳನನ್ನು ಪೊಲೀಸರು ಹಿಡಿದಿದ್ದಾರೆ.
പര്യായപദങ്ങൾ : ಅಪರಿಸುವಂತ, ಅಪರಿಸುವಂತಹ, ಅಪಹರಿಸುವ, ಕಳವು ಮಾಡಿದ, ಕಳವು ಮಾಡಿದಂತ, ಕಳವು ಮಾಡಿದಂತಹ, ಹರಣಮಾಡುವ, ಹರಣಮಾಡುವಂತ, ಹರಣಮಾಡುವಂತಹ
മറ്റ് ഭാഷകളിലേക്കുള്ള വിവർത്തനം :