പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಲಿ എന്ന വാക്കിന്റെ അർത്ഥവും ഉദാഹരണവും.

ಕಲಿ   ನಾಮಪದ

അർത്ഥം : ಕಲಿಯುಗದ ದೇವತೆ

ഉദാഹരണം : ಕಲಿಯು ಸರಿಯಾದ ಸಮಯವನ್ನು ನೋಡಿ ನಳನ ಶರೀರ ಪ್ರವೇಶಿಸಿದನು.


മറ്റ് ഭാഷകളിലേക്കുള്ള വിവർത്തനം :

कलियुग का देवता।

कलि ने सुअवसर देखकर नल के शरीर में प्रवेश किया।
कलि

അർത്ഥം : ಚರಕದಲ್ಲಿರುವ ಲೋಹದ ಸಲಾಕಿ ಅದರಿಂದ ದಾರವನ್ನು ಸುತ್ತಿಕೊಳ್ಳುತ್ತಾರೆ

ഉദാഹരണം : ಅವನು ತಕಲಿಯಿಂದ ದಾರವನ್ನು ತೆಗೆಯುತ್ತಿದ್ದಾನೆ.

പര്യായപദങ്ങൾ : ಕದರು


മറ്റ് ഭാഷകളിലേക്കുള്ള വിവർത്തനം :

चर्खे में लोहे की वह सलाई जिस पर कता हुआ सूत लिपटता है।

वह तकले से सूत निकाल रहा है।
टकुआ, टेकुआ, टेकुवा, तकला, तकुआ

അർത്ഥം : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ഉദാഹരണം : ಅವನು ವೀರ ಸೈನಿಕ.

പര്യായപദങ്ങൾ : ಕಂಚುಕ, ಕಟ್ಟಾಳು, ಕದನವೀರ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸೈನಿಕ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


മറ്റ് ഭാഷകളിലേക്കുള്ള വിവർത്തനം :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ಕಲಿ   ಕ್ರಿಯಾಪದ

അർത്ഥം : ಜ್ಞಾನ ಅಥವಾ ಶಿಕ್ಷಣವನ್ನು ಹೊಂದುವುದು

ഉദാഹരണം : ಅವನು ಮಂಗಳನಿಂದ ಶಾಸ್ತ್ರೀಯ ಸಂಗೀವನ್ನು ಕಲಿಯುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

ज्ञान या शिक्षा प्राप्त करना।

वह मंगला से शास्त्रीय संगीत सीख रही है।
सीखना

Gain knowledge or skills.

She learned dancing from her sister.
I learned Sanskrit.
Children acquire language at an amazing rate.
acquire, larn, learn

അർത്ഥം : ಕೆಲಸ ಮಾಡುವ ಪದ್ಧತಿಯನ್ನು ತಿಳಿದುಕೊಳ್ಳುವುದು

ഉദാഹരണം : ಸರಿತಾ ಹೊಲಿಗೆಯನ್ನು ಕಲಿಯುತ್ತಿದ್ದಾಳೆ.

പര്യായപദങ്ങൾ : ಜ್ಞಾನ ಹೊಂದು, ಜ್ಞಾನಪಡೆ, ಶಿಕ್ಷಣ ಹೊಂದು