പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಲಸು എന്ന വാക്കിന്റെ അർത്ഥവും ഉദാഹരണവും.

ಕಲಸು   ನಾಮಪದ

അർത്ഥം : ಕಲಸುವ ಕ್ರಿಯೆ ಅಥವಾ ಭಾವನೆ

ഉദാഹരണം : ಅಡುಗೆಯವನು ಬೂಂದಿಯನ್ನು ಮಾಡಲು ಕಡಲಲೆ ಹಿಟ್ಟನ್ನು ಕಲಸುತ್ತಿದ್ದ.


മറ്റ് ഭാഷകളിലേക്കുള്ള വിവർത്തനം :

फेंटने की क्रिया या भाव।

हलवाई बूँदी बनाने के लिए बेसन की फेंटाई कर रहा है।
फिंटाई, फेंट, फेंटाई

Agitating a liquid with an implement.

Constant stirring prevents it from burning on the bottom of the pan.
stirring

ಕಲಸು   ಕ್ರಿಯಾಪದ

അർത്ഥം : ದ್ರವ ಪದಾರ್ಥಕ್ಕೆ ಏನನ್ನಾದರೂ ಹಾಕಿ ಸರಿಯಾದ ರೀತಿಯಲ್ಲಿ ಕಲಸುವ ಕ್ರಿಯೆ

ഉദാഹരണം : ಅವನು ಪಕೋಟವನ್ನು ಮಾಡುವುದಕ್ಕಾಗಿ ಕಡಲೆ ಹಿಟ್ಟನ್ನು ಕಲಸುತ್ತಿದ್ದಾನೆ.


മറ്റ് ഭാഷകളിലേക്കുള്ള വിവർത്തനം :

द्रव पदार्थ में कुछ डालकर अच्छी तरह मिलाने के लिए घुमा-घुमाकर हिलाना।

वह पकौड़ी बनाने के लिए बेसन फेंट रही है।
फेंटना

Stir vigorously.

Beat the egg whites.
Beat the cream.
beat, scramble

അർത്ഥം : ಹಿಟ್ಟಿಗೆ ನೀರನ್ನು ಹಾಕಿ ನಾದುವ ಅಥವಾ ಕಲಸುವ ಪ್ರಕ್ರಿಯೆ

ഉദാഹരണം : ಅತ್ತೆಯು ಹಿಟ್ಟನ್ನು ನಾದುತ್ತಿದ್ದಾಳೆ.

പര്യായപദങ്ങൾ : ನಾದು, ಹಿಚುಕು


മറ്റ് ഭാഷകളിലേക്കുള്ള വിവർത്തനം :

पानी मिलाकर हाथों से दबाना या मलना।

भाभी आटा माँड़ रही है।
गूँथना, गूँधना, गूंथना, गूंधना, गूथना, माँड़ना, मांड़ना, सानना

Make uniform.

Knead dough.
Work the clay until it is soft.
knead, work

അർത്ഥം : ಇಸ್ಪೀಟಿನ ಎಲೆಗಳನ್ನು ಈ ಪ್ರಕಾರವಾಗಿ ಕೂಡಿಸುವ ಕ್ರಮ ಅಥವಾ ಅದಲು-ಬದಲು ಮಾಡುವ ಕ್ರಮ

ഉദാഹരണം : ಮೊದಲು ನೀವು ಎಲೆಗಳನ್ನು ಕಲಸಿ ನಂತರ ಹಾಕಿ.


മറ്റ് ഭാഷകളിലേക്കുള്ള വിവർത്തനം :

ताश के पत्तों को इस प्रकार मिलाना कि उनका क्रम बदल जाय।

पहले आप पत्ते फेंटिए फिर बाँटिए।
फेंटना

അർത്ഥം : ನಾದು ಅಥವಾ ಕಲಸುವ ಕೆಲಸ ಮಾಡುವ ಪ್ರಕ್ರಿಯೆ

ഉദാഹരണം : ಹಿಟ್ಟನ್ನು ನಾದಲಾಗಿದೆ ರೊಟ್ಟಿಯನ್ನು ಮಾಡಿ.

പര്യായപദങ്ങൾ : ಕೂಡಿಸು, ನಾದು


മറ്റ് ഭാഷകളിലേക്കുള്ള വിവർത്തനം :

गूँधने या माँड़ने का काम होना।

आटा गुँध गया है, रोटियाँ बना लो।
गुँथना, गुँधना, गुंथना, गुंधना, गुथना, मँड़ना, मंड़ना, सनना