പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕರಳು എന്ന വാക്കിന്റെ അർത്ഥവും ഉദാഹരണവും.

ಕರಳು   ನಾಮಪದ

അർത്ഥം : ಪ್ರಾಣಿಗಳ ಹೊಟ್ಟೆಯ ಒಳಗಿನ ಉದ್ದವಾದ ನಾಳ ಗುದ್ಧದ್ವಾರದವರೆಗೂ ಇರುತ್ತದೆ ಮತ್ತು ಅದರಿಂದ ಮಲ ಅಥವಾ ಬೇಡವಾದ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ

ഉദാഹരണം : ಮಾಂಸಹಾರಿ ವ್ಯಕ್ತಿಗಳ ಕರಳು ಒಳಗೆಯೇ ನಿಧಾನವಾಗಿ ಸ್ಥೂಲ ಅಥವಾ ದಪ್ಪವಾಗುತ್ತಾ ಹೋಗುತ್ತದೆ.

പര്യായപദങ്ങൾ : ಕರುಳಿನ ಸಮೂಹ, ಕರುಳು


മറ്റ് ഭാഷകളിലേക്കുള്ള വിവർത്തനം :

प्राणियों के पेट के भीतर की वह लम्बी नली जो गुदा तक रहती है और जिससे होकर मल या रद्दी पदार्थ बाहर निकल जाता है।

मांसाहारी व्यक्ति की आँत अन्दर से धीरे-धीरे मोटी हो जाती है।
अँतड़ी, अंतरी, अंतावरी, अंत्र, अंत्री, अन्तावरी, अन्त्र, अन्त्री, आँत, आंत, आंत्र, आन्त्र, ओझ, कोष्ठ, लाद

The part of the alimentary canal between the stomach and the anus.

bowel, gut, intestine

അർത്ഥം : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

ഉദാഹരണം : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

പര്യായപദങ്ങൾ : ಉದರ, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


മറ്റ് ഭാഷകളിലേക്കുള്ള വിവർത്തനം :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter