അർത്ഥം : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
ഉദാഹരണം :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
പര്യായപദങ്ങൾ : ಕಲೆಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
മറ്റ് ഭാഷകളിലേക്കുള്ള വിവർത്തനം :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।അർത്ഥം : ಬಿಸಿ ಮಾಡಿ ಯಾವುದೋ ಒಂದನ್ನು ದ್ರವೀಕರಣ ಮಾಡುವ ಪ್ರಕ್ರಿಯೆ
ഉദാഹരണം :
ಅವನು ಮೇಣವನ್ನು ಕರಗಿಸುತ್ತಿದ್ದಾನೆ.
മറ്റ് ഭാഷകളിലേക്കുള്ള വിവർത്തനം :