അർത്ഥം : ತನಗೆ ತಾನೇ ಕಲ್ಪಿಸಿಕೊಂಡು ಕತೆ ಕಟ್ಟಿ ಹೇಳುವುದು
ഉദാഹരണം :
ವಿನಯನು ತನ್ನ ಮಾತಿನಲ್ಲಿ ಕಪೋಲಕಲ್ಪಿತ ಕತೆಗಳನ್ನು ಕಟ್ಟುವುದರಿಂದ ಆತನ ಮಾತನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.
അർത്ഥം : ವಾಸ್ತವಕ್ಕೆ ದೂರವಾದಂತಹ ಮತ್ತು ಕಲ್ಪನೆಯಲ್ಲಿ ಕಟ್ಟಿದಂತಹ
ഉദാഹരണം :
ಇದು ನನಗೆ ಕಪೋಲಕಲ್ಪಿತವಾದಂತಹ ವಿಷಯವಾಗಿದೆ.
പര്യായപദങ്ങൾ : ಕಪೋಲಕಲ್ಪಿತವಾದ, ಕಪೋಲಕಲ್ಪಿತವಾದಂತ, ಕಪೋಲಕಲ್ಪಿತವಾದಂತಹ
മറ്റ് ഭാഷകളിലേക്കുള്ള വിവർത്തനം :