അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ
ഉദാഹരണം : ಕುಡುಕನು ಅಲ್ಲಾಡುತ್ತಿದ್ದಾನೆ.
പര്യായപദങ്ങൾ : ಅಲುಗಾಡು, ಅಲ್ಲಾಡು, ಕಂಪಿಸು
മറ്റ് ഭാഷകളിലേക്കുള്ള വിവർത്തനം :हिन्दी English
भली-भाँति चल न सकने या खड़े न रह सकने के कारण कभी इस ओर तो कभी उस ओर झुकना।
Walk as if unable to control one's movements.
അർത്ഥം : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು
ഉദാഹരണം : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.
പര്യായപദങ്ങൾ : ಅಲ್ಲಾಡು, ಜರಗು
अपनी जगह से ज़रा आगे बढ़ना या इधर-उधर होना।
Move very slightly.
ഇൻസ്റ്റാൾ ചെയ്യുക