അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
ഉദാഹരണം : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
പര്യായപദങ്ങൾ : ತಾತ್ಸಾರ, ತಿರಸ್ಕಾರ, ಸಿಟ್ಟು
മറ്റ് ഭാഷകളിലേക്കുള്ള വിവർത്തനം :हिन्दी English
चिढ़ने की अवस्था या भाव।
Anger produced by some annoying irritation.
അർത്ഥം : ಯಾವುದೇ ವಿಷಯ ಅಥವಾ ಸಂಗತಿಯ ಬಗೆಗೆ ಆಸಕ್ತಿಯನ್ನು ಕುತೂಹಲವನ್ನು ತೋರದೆ ಇರುವುದು ಅಥವಾ ಬೇಕಂತಲೇ ಹಾಗೆ ಮಾಡುವುದು
ഉദാഹരണം : ಅವನು ಜೀವನ ಪೂರ್ತಿ ಉಪೇಕ್ಷೆಗೊಳಲಾಗದ ಅಥವಾ ಅಲಕ್ಷ್ಯದ ಜನರ ಸೇವೆಯಲ್ಲಿಯೇ ಕಳೆದನು.
പര്യായപദങ്ങൾ : ಅಲಕ್ಷ್ಯ, ಉಪೇಕ್ಷೆ
മറ്റ് ഭാഷകളിലേക്കുള്ള വിവർത്തനം :हिन्दी
वह व्यक्ति जिसकी उपेक्षा की गई हो या जिस पर ध्यान न दिया गया हो।
ഇൻസ്റ്റാൾ ചെയ്യുക