അർത്ഥം : ಅಗ್ಗ ಅಥವಾ ಕಡಿಮೆ ಮೌಲ್ಯವಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ವಸ್ತುಗಳ ಬೆಲೆ ಅಗ್ಗವಿರುವುದರಿಂದ ಅವು ಹೆಚ್ಚಾಗಿ ಮಾರಟವಾಗುತ್ತಿದೆ.
പര്യായപദങ്ങൾ : ಅಗ್ಗ, ಕಡಿಮೆ-ಬೆಲೆ, ಬೆಲೆ ಕಡಿಮೆ, ಸಸ್ತಾ, ಸುಲಭ ಬೆಲೆ
മറ്റ് ഭാഷകളിലേക്കുള്ള വിവർത്തനം :
सस्ता या कम मूल्य के होने की अवस्था, क्रिया या भाव।
सस्तेपन के कारण वस्तुओं की अधिक बिक्री हुई।അർത്ഥം : ವಸ್ತುಗಳು ಇತ್ಯಾದಿಗಳನ್ನು ರಾಶಿ ರಾಶಿ ಖರೀದಿ ಮಾಡುವುದರಿಂದ ನಿಗದಿತ ಬೆಲೆಗಿಂತ ಕಡಿಮೆಯಾಗುವುದು
ഉദാഹരണം :
ನಾನು ಬಟ್ಟೆಗಳನ್ನು ರಾಶಿಗಟ್ಟಲೆ ಕಡಿಮೆ ಬೆಲೆಗೆ ಕೊಂಡುಕೊಳ್ಳಲು ಬಯಸುತ್ತೇನೆ.
പര്യായപദങ്ങൾ : ಅಗ್ಗದ ಬೆಲೆ
മറ്റ് ഭാഷകളിലേക്കുള്ള വിവർത്തനം :
वस्तुओं आदि को थोक में खरीदने का मूल्य जो खुदरा मूल्य से कम होता है।
मैं कपड़े आदि थोक मूल्य पर ही खरीदना पसंद करता हूँ।The property of having material worth (often indicated by the amount of money something would bring if sold).
The fluctuating monetary value of gold and silver.