പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಡಿಮೆ എന്ന വാക്കിന്റെ അർത്ഥവും ഉദാഹരണവും.

ಕಡಿಮೆ   ನಾಮಪದ

അർത്ഥം : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

ഉദാഹരണം : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

പര്യായപദങ്ങൾ : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಮ್ಮಿ, ಸ್ವಲ್ಪ


മറ്റ് ഭാഷകളിലേക്കുള്ള വിവർത്തനം :

Lack of an adequate quantity or number.

The inadequacy of unemployment benefits.
deficiency, inadequacy, insufficiency

അർത്ഥം : ಸಂಖ್ಯೆಯಲ್ಲಿ ಅಥವಾ ಪ್ರಮಾಣದಲ್ಲಿ ಬೇಕಾದಷ್ಟಕ್ಕಿಂತ ಕಡಮೆ ಇರುವುದು

ഉദാഹരണം : ಮಕ್ಕಳಿಗೆ ಊಟದ ಕೊರತೆ ಇದೆ. ಸಭೆಯಲ್ಲಿ ಇನ್ನಷ್ಟು ಜನಕ್ಕೆ ಟೀ ಕಡಿಮೆ ಬಂತು.

പര്യായപദങ്ങൾ : ಕೊರತೆ, ಸಾಕಾಗುವಷ್ಟು ಇಲ್ಲದಿರುವಿಕೆ


മറ്റ് ഭാഷകളിലേക്കുള്ള വിവർത്തനം :

अपर्याप्त होने की अवस्था या भाव।

अपर्याप्तता के कारण इस साल सरकार को विदेशों से अनाज आयात करना पड़ा।
अपर्याप्तता

Lack of an adequate quantity or number.

The inadequacy of unemployment benefits.
deficiency, inadequacy, insufficiency

അർത്ഥം : ಯಾವುದೇ ಸಂಗತಿ, ವಸ್ತು, ಸ್ಥಾನ, ಅವಧಿಯ ತುಂಬಾ ಕಡಿಮೆ ಭಾಗವನ್ನು ಸೂಚಿವುದು

ഉദാഹരണം : ನನ್ನ ಚಹಾದಲ್ಲಿ ಅಲ್ಪ ಪ್ರಮಾಣದ ಉಪ್ಪು ಬೆರೆತಂತಿದೆ.

പര്യായപദങ്ങൾ : ಅಲ್ಪ, ಕೊಂಚ, ತುಸು, ಸ್ವಲ್ಪ


മറ്റ് ഭാഷകളിലേക്കുള്ള വിവർത്തനം :

किसी वस्तु, स्थान, अवधि आदि का थोड़ा या छोटा भाग।

वह औषधि का अल्पांश मुँह में डालकर कई गिलास पानी गटक गया।
अल्प अंश, अल्पांश, न्यून अंश, न्यूनांश

A small amount or duration.

He accepted the little they gave him.
little

അർത്ഥം : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ

ഉദാഹരണം : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.

പര്യായപദങ്ങൾ : ಇಳಿತ, ಇಳಿಮೆ, ಕಡಮೆ, ತಗ್ಗುವಿಕೆ


മറ്റ് ഭാഷകളിലേക്കുള്ള വിവർത്തനം :

काटकर कम करने की क्रिया या भाव।

बिजली का सही इस्तेमाल करने से इस बार बिल में कटौती हुई है।
कटौती

The act of decreasing or reducing something.

decrease, diminution, reduction, step-down

ಕಡಿಮೆ   ಗುಣವಾಚಕ

അർത്ഥം : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

ഉദാഹരണം : ನನಗೆ ಸ್ವಲ್ಪ ಹಣ ಬೇಕಾಗಿದೆ.

പര്യായപദങ്ങൾ : ಅಲ್ಪ, ಕಮ್ಮಿ, ಸ್ವಲ್ಪ


മറ്റ് ഭാഷകളിലേക്കുള്ള വിവർത്തനം :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश