അർത്ഥം : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
ഉദാഹരണം :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
പര്യായപദങ്ങൾ : ಕಡಲತಡಿಯಂತ, ಕಡಲತಡಿಯಂತಹ, ಸಮುದ್ರತೀರದ, ಸಮುದ್ರತೀರದಂತ, ಸಮುದ್ರತೀರದಂತಹ
മറ്റ് ഭാഷകളിലേക്കുള്ള വിവർത്തനം :
Located on or near or bordering on a coast.
Coastal marshes.അർത്ഥം : ಸಮುದ್ರ ಅಥವಾ ಕಡಲಿಗೆ ಸಂಬಂಧಿಸಿದುದು
ഉദാഹരണം :
ಸಮುದ್ರದ ಮೀನುಗಾರರಿಗೆ ನೀರಿಗಿಳಿಯದಂತೆ ಮುನ್ಸೂಚನೆ ನೀಡಲಾಗಿದೆ. ಕಡಲಿನ ಉಬ್ಬರ ಹೆಚ್ಚಾಗುತ್ತಿದೆ
പര്യായപദങ്ങൾ : ಕಡಲಿನ, ಸಮುದ್ರತೀರದ, ಸಮುದ್ರದ
മറ്റ് ഭാഷകളിലേക്കുള്ള വിവർത്തനം :