അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
ഉദാഹരണം : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
പര്യായപദങ്ങൾ : ಕಂಕಣ, ಕಂಕನ, ಬಳೆ
മറ്റ് ഭാഷകളിലേക്കുള്ള വിവർത്തനം :हिन्दी English
हाथ में पहनने का एक गहना।
Jewelry worn around the wrist for decoration.
അർത്ഥം : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ
ഉദാഹരണം : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.
പര്യായപദങ്ങൾ : ಬಳೆ
स्त्रियों, मुख्यतः सुहागिन स्त्रियों के हाथ का एक गोलाकार गहना।
അർത്ഥം : ಕೈ ಅಥವಾ ಕಾಲಿಗೆ ಹಾಕುವ ಒಡವೆ
ഉദാഹരണം : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು
हाथ या पाँव में पहनने का एक गहना।
അർത്ഥം : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ
ഉദാഹരണം : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.
ഇൻസ്റ്റാൾ ചെയ്യുക