അർത്ഥം : ಜೋರಾಗಿ ಗುಡು-ಗುಡು ಶಬ್ದ ಮಾಡುವುದು
ഉദാഹരണം :
ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.
പര്യായപദങ്ങൾ : ಕಡಕಡ ಸಪ್ಪಳ ಮಾಡು, ಗುಡು-ಗುಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ
ഉദാഹരണം :
ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.
മറ്റ് ഭാഷകളിലേക്കുള്ള വിവർത്തനം :
അർത്ഥം : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ
ഉദാഹരണം :
ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.
മറ്റ് ഭാഷകളിലേക്കുള്ള വിവർത്തനം :