അർത്ഥം : ಪಡೆದ ಯಾವುದನ್ನಾದರೂ ಹಿಂತಿರುಗಿಸಬೇಕಾದ ಅಥವಾ ತೀರಿಸಬೇಕಾದ ಹೊಣೆಗೆ ಒಳಪಟ್ಟಿರುವುದು
ഉദാഹരണം :
ಅವರು ಮನೆ ಕಟ್ಟಲು ಬ್ಯಾಂಕಿನಿಂದ ಸಾಲ ಪಡೆದರು.
മറ്റ് ഭാഷകളിലേക്കുള്ള വിവർത്തനം :
Money or goods or services owed by one person to another.
debtഅർത്ഥം : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
ഉദാഹരണം :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
പര്യായപദങ്ങൾ : ಎರಳೆ, ಎಳ, ಏಣ, ಏಣಿ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಸಾರಂಗ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರಿಂದ ಪಡೆದ ವಸ್ತು, ದುಡ್ಡು ಮುಂತಾದವುಗಳನ್ನು ಸಮಯಕ್ಕೆ ಸರಿಯಾಗಿ ಅವರಿಗೆ ಹಿಂದುರುಗಿಸಿ ನೀಡುವುದು
ഉദാഹരണം :
ರಾಮನು ಪುಸ್ತಕವನ್ನು ಖರೀದಿಸಲು ನನ್ನಿಂದ ನೂರು ರೂಗಳನ್ನು ಸಾಲವಾಗಿ ಪಡೆದ.
മറ്റ് ഭാഷകളിലേക്കുള്ള വിവർത്തനം :
Money or goods or services owed by one person to another.
debtഅർത്ഥം : ಯಾವುದೇ ಕೆಲಸ ಮಾಡಿಸಿಕೊಂಡ ನಂತರ ಅಥವಾ ವಸ್ತು ಖರೀದಿಸಿದ ನಂತರ ಅದಕ್ಕೆ ಹಣ ನೀಡುವುದು
ഉദാഹരണം :
ಅವನು ಅಂಗಡಿಯಲ್ಲಿ ಸಾವಿರ ರೂಪಾಯಿಗಳಷ್ಟು ಸಾಲ ಮಾಡಿ ಸಾಮಾನು ಖರೀದಿಸಿದ.
മറ്റ് ഭാഷകളിലേക്കുള്ള വിവർത്തനം :