അർത്ഥം : ಕರುಣೆಯೇ ಇಲ್ಲದ ಯಾವುದಕ್ಕೂ ಮರುಗದ ಕಲ್ಲಿನಂತಹ ಮನಸ್ಸಿನ ಗುಣ ಅಥವಾ ತುಂಬಾ ಗಟ್ಟಿಯಾಗಿರುವ ಅಥವಾ ಬಿರುಸಾಗಿರುವ ವಸ್ತುವಿನ ಸ್ಥಿತಿ ಅಥವಾ ತುಂಬಾ ಕಷ್ಟವಾದ ಸ್ಥಿತಿ ಅಥವಾ ಭಾವ
ഉദാഹരണം :
ಮರುಭೂಮಿಯಲ್ಲಿ ನೀರಿನ ಅಭಾವ ಕಠೋರತೆಯಿಂದ ಕೂಡಿರುತ್ತದೆ.
പര്യായപദങ്ങൾ : ಕಾಠಿಣ್ಯತೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ಕೆಲಸ ಅಥವಾ ಕಾರ್ಯದಲ್ಲಿ ತುಂಬಾ ಅಡಚಣೆಯುಂಟಾಗುವುದು ಅಥವಾ ಕಷ್ಟ ಸಂಭವಿಸುವುದು
ഉദാഹരണം :
ನಾನು ಬಾಲ್ಯದಿಂದ ತುಂಬಾ ತೊಂದರೆ ಅನುಭವಿಸಿದ್ದೇನೆ.
പര്യായപദങ്ങൾ : ತೊಂದರೆ, ಬಿರುಸುತನ, ಸಂಕಟ
മറ്റ് ഭാഷകളിലേക്കുള്ള വിവർത്തനം :
A condition or state of affairs almost beyond one's ability to deal with and requiring great effort to bear or overcome.
Grappling with financial difficulties.അർത്ഥം : ಕಠೋರತೆಯ ಅವಸ್ಥೆ ಅಥವಾ ಭಾವ
ഉദാഹരണം :
ರಕ್ಷಾ ಇಂದು ನನ್ನ ಜೊತೆಯಲ್ಲಿ ಕಠೋರವಾಗಿ ಮಾತನಾಡಿದಳು.
പര്യായപദങ്ങൾ : ಒಣತನ, ಕಟೋರ, ಶುಷ್ಕತೆ
മറ്റ് ഭാഷകളിലേക്കുള്ള വിവർത്തനം :
Objectivity and detachment.
Her manner assumed a dispassion and dryness very unlike her usual tone.അർത്ഥം : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ഉദാഹരണം :
ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.
പര്യായപദങ്ങൾ : ಕಠಿಣ, ಕಠಿಣತೆ, ಕಷ್ಟ, ಕಷ್ಟಕರವಾದ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ
മറ്റ് ഭാഷകളിലേക്കുള്ള വിവർത്തനം :
The quality of being difficult.
They agreed about the difficulty of the climb.