പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಠೋರ എന്ന വാക്കിന്റെ അർത്ഥവും ഉദാഹരണവും.

ಕಠೋರ   ನಾಮಪದ

അർത്ഥം : ಕೆಟ್ಟದಾಗಿ ನಡೆದುಕೊಳ್ಳುವುದು

ഉദാഹരണം : ಕೆಲವು ಬಾರಿ ಪೊಲೀಸರು ಕಳ್ಳರ ಬಾಯಿ ಬಿಡಿಸಲು ಕಠಿಣವಾಗಿ ನಡೆದುಕೊಳ್ಳಬೇಕಾಗುತ್ತದೆ.

പര്യായപദങ്ങൾ : ಕಠಿಣ, ಕೆಟ್ಟದಾಗಿ


മറ്റ് ഭാഷകളിലേക്കുള്ള വിവർത്തനം :

कठोर या सख़्त व्यवहार।

कभी-कभी पुलिस को अपराधियों के साथ सख्ती बरतनी पड़ती है।
कड़ाई, सख़्ती, सख्ती

A cruel act. A deliberate infliction of pain and suffering.

cruelty, inhuman treatment

ಕಠೋರ   ಗುಣವಾಚಕ

അർത്ഥം : ಯಾರಲ್ಲಿ ದಯೆ ಇಲ್ಲದೆ ಇರುವುದೋ

ഉദാഹരണം : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

പര്യായപദങ്ങൾ : ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


മറ്റ് ഭാഷകളിലേക്കുള്ള വിവർത്തനം :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

അർത്ഥം : ಯಾವುದೋ ಒಂದನ್ನು ಗಳಿಸಲು ಕಠೋರತೆ, ದೃಡತೆ ಅಥವಾ ಸರ್ಥಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವರು

ഉദാഹരണം : ಕಠಿಣ ಪರಿಶ್ರಮದ ಫಲವಾಗಿ ನನಗೆ ಈ ಬಾರಿ ಗಣಿತದಲ್ಲಿ ಒಳ್ಳೆಯ ಅಂಕ ಬಂದಿದೆ.

പര്യായപദങ്ങൾ : ಕಠಿಣ


മറ്റ് ഭാഷകളിലേക്കുള്ള വിവർത്തനം :

जिसमें कठोरता, दृढ़ता या सतर्कता का अधिक ध्यान रखा जाता हो।

अपराधी पर कड़ी निगाह रखनी होगी।
कड़े परीक्षण के पश्चात् यह परिणाम मिला है।
चाकचौबंद सुरक्षा के बीच मतदान हुआ।
कठोर, कड़ा, चाक-चौबंद, चाकचौबंद, पुख़्ता, पुख्ता, सख़्त, सख्त

അർത്ഥം : ಯಾರೋ ಒಬ್ಬರು ಸಿರಿಯಾದ ರೀತಿಯಲ್ಲಿ ಪ್ರಾಮಾಣಿಕವಾಗಿ ಅಥವಾ ನಿರ್ಧರಿಸಿದ ಪ್ರಮಾಣ ಅಥವಾ ಗಡಿಗಿಂತ ಅಧಿಕವಾಗಿರುವುದು

ഉദാഹരണം : ಇಂದು ಅವನು ಇಷ್ಟು ದೊಡ್ಡ ಸ್ಥಾನಕ್ಕೆ ಏರಿದ್ದಾನಂದರೆ ಇದ್ದೆಲ್ಲಾ ಅವನ ಅಸಾಧಾರಣ ಪರಿಶ್ರಮದ ಫಲವೆ ಸರಿ

പര്യായപദങ്ങൾ : ಅಸಾಧಾರಣ, ಕಠಿಣ


മറ്റ് ഭാഷകളിലേക്കുള്ള വിവർത്തനം :

जो अपनी उचित, नियत या निर्धारित मात्रा, मान या सीमा से अधिक हो।

आज वह जो कुछ भी है, यह उसकी कड़ी मेहनत का नतीजा है।
असाधारण, कड़ा

അർത്ഥം : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

ഉദാഹരണം : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

പര്യായപദങ്ങൾ : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


മറ്റ് ഭാഷകളിലേക്കുള്ള വിവർത്തനം :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

അർത്ഥം : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ

ഉദാഹരണം : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.

പര്യായപദങ്ങൾ : ಕಟುವಾದ, ಕಠಿಣವಾದ ತೀಕ್ಷಣವಾದ, ಖಡಕ್ ಮಾತು, ಬಿರುಸಿನ, ಹರಿತವಾದ


മറ്റ് ഭാഷകളിലേക്കുള്ള വിവർത്തനം :

जिसकी प्रकृति अच्छी न हो या जो भला न लगे (वचन)।

उसकी कड़वी बोली किसी को अच्छी नहीं लगती।
कटु, कटुक, कड़वा, कड़ुआ, कड़ुवा, तीक्ष्ण, तीखा

അർത്ഥം : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

ഉദാഹരണം : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

പര്യായപദങ്ങൾ : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


മറ്റ് ഭാഷകളിലേക്കുള്ള വിവർത്തനം :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर