പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಕಟ್ಟಿಸು എന്ന വാക്കിന്റെ അർത്ഥവും ഉദാഹരണവും.

ಕಟ್ಟಿಸು   ಕ್ರಿಯಾಪದ

അർത്ഥം : ಕಟ್ಟುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

ഉദാഹരണം : ಅವನು ತನ್ನ ತಂಗಿಯ ಹತ್ತಿರ ರಾಖಿಯನ್ನು ಕಟ್ಟಿಸಿಕೊಂಡನು.


മറ്റ് ഭാഷകളിലേക്കുള്ള വിവർത്തനം :

बाँधने का काम दूसरे से करवाना।

उसने अपनी बहन से राखी बँधवाई।
बँधवाना, बंधवाना

അർത്ഥം : ಒಂದು ವ್ಯವಸ್ಥಯಲ್ಲಿ ನಿಶ್ಚಿಯ ಸಮಯದಲ್ಲಿ ಒಂದು ನಿಶ್ಚಯಿಸಿದ ಪ್ರಮಾಣದಲ್ಲಿ ಯಾವುದೇ ವಸ್ತು, ಧನ, ಮುಂತಾದವುಗಳ ಬದಲಾಗಿ ದೊರಕುವ ಪ್ರಕ್ರಿಯೆ

ഉദാഹരണം : ನಾನು ಎರಡು ಕೇಜಿ ಸಿಹಿ ತಿಂಡಿಯನ್ನು ಕಟ್ಟಿಸಿದೆ.


മറ്റ് ഭാഷകളിലേക്കുള്ള വിവർത്തനം :

ऐसी व्यवस्था करना जिसमें एक निश्चित समय पर एक निश्चित मात्रा में कोई वस्तु धन आदि के बदले प्राप्त हो।

मैंने दो किलो दूध बाँधा है।
बाँधना, बांधना

അർത്ഥം : ಕಟ್ಟಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಅಜ್ಜನು ಮಕ್ಕಳ ಕೈಯಿಂದ ಮಾಲೆಯನ್ನು ಕಟ್ಟಿಸುತ್ತಿದ್ದಾರೆ.

പര്യായപദങ്ങൾ : ಹೆಣೆಸು


മറ്റ് ഭാഷകളിലേക്കുള്ള വിവർത്തനം :

गुथने का काम दूसरे से काराना।

दादा बच्चों से माला गुथवा रहे हैं।
गुँथवाना, गुथवाना

അർത്ഥം : ಮನೆ ಅಥವಾ ಗೋಡೆಯನ್ನು ಕಟ್ಟು

ഉദാഹരണം : ರಾಯಪುರದಲ್ಲಿ ಎರಡು ಅಂತಸ್ತಿನ ಮನೆಯನ್ನು ಕಟ್ಟಲಾಗುತ್ತಿದೆ.

പര്യായപദങ്ങൾ : ಕಟ್ಟಲಾಗು, ಕಟ್ಟು, ನಿರ್ಮಿಸು


മറ്റ് ഭാഷകളിലേക്കുള്ള വിവർത്തനം :

मकान या दीवार का बनना।

रायपुर में हमारा दो मंजिला घर उठ रहा है।
उठना, तैयार होना, बनना

Make by combining materials and parts.

This little pig made his house out of straw.
Some eccentric constructed an electric brassiere warmer.
build, construct, make

അർത്ഥം : ಕಟ್ಟಡಗಳನ್ನು ಕಟ್ಟುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

ഉദാഹരണം : ಷಹಜಹಾನ್ ತಾಜಮಹಲ್ ನನ್ನು ಮೊಮತಾಜ್ ನ ನೆನಪಿಗಾಗಿ ಕಟ್ಟಿಸಿದ.

പര്യായപദങ്ങൾ : ನಿರ್ಮಾಣ ಮಾಡಿಸು


മറ്റ് ഭാഷകളിലേക്കുള്ള വിവർത്തനം :

बनाने का काम किसी और से करवाना।

शाहजहाँ ने ताजमहल को मुमताज की याद में बनवाया था।
तैयार करवाना, निर्माण करवाना, बनवाना, रचना करवाना, रचवाना

Order, supervise, or finance the construction of.

The government is building new schools in this state.
build