അർത്ഥം : ಮಥುರಾ ರಾಜ್ಯದ ರಾಜನನ್ನು ಶ್ರೀಕೃಷ್ಣನನು ಸಾಯಿಸಿದನುಶ್ರೀ ಕೃಷ್ಣ ತನ್ನ ಸೋದರ ಮಾವನಾದ ಕಂಸನನ್ನು ಸಾಯಿಸಿದನು
ഉദാഹരണം :
ಕಂಸ ಒಬ್ಬ ಕ್ರೂರಿ ರಾಜನಾಗಿದ್ದನು.
പര്യായപദങ്ങൾ : ಕಂಸಾಸುರ
മറ്റ് ഭാഷകളിലേക്കുള്ള വിവർത്തനം :
An imaginary being of myth or fable.
mythical beingഅർത്ഥം : ವಾಕ್ಯ ರಚನೆಯಲ್ಲಿ ವಿವರ ಬಯಸುವ ಆದರೆ ಅಲ್ಲಿ ನೇರವಾಗಿ ಬಳಸಲು ಸಾಧ್ಯವಾಗದ ಸಂಗತಿಯನ್ನು ಒಂದು ನಿರ್ದಿಷ್ಠ ಆವರಣದಲ್ಲಿ ತೋರಿಸುವ ಚಿಹ್ನೆ
ഉദാഹരണം :
ವಾಕ್ಯವನ್ನು ಓದುವಾಗ ಆವರಣ ಚಿಹ್ನೆಯಲ್ಲಿ ಕೊಟ್ಟಿರುವ ವಿವರಗಳನ್ನು ಓದಬೇಕಾಗುತ್ತದೆ.
പര്യായപദങ്ങൾ : (), ಆವರಣ, ಆವರಣ ಚಿಹ್ನೆ, ಕೋಷ್ಠಕ
മറ്റ് ഭാഷകളിലേക്കുള്ള വിവർത്തനം :
लिखने में एक प्रकार के चिह्नों का जोड़ा जिसके अंदर केवल व्याख्या या सूचना के रूप में कुछ लिखा जाता है।
इन अंकों को कोष्टक चिह्न के अंदर लिखो।