അർത്ഥം : ಕೆಲಸಗಳು, ಮಾತುಗಳು ಮಾದಲಾದವುಗಳಲ್ಲಿ ಉಪಯುಕ್ತ ಮತ್ತು ಸರಿಯಾದ ಸಂಯೋಗ ಅಥವಾ ಮೈತ್ರಿಯನ್ನು ಉಂಟುಮಾಡುವುದು
ഉദാഹരണം :
ನಾವು ಪರಿಸ್ಥಿತಿಯನ್ನು ಗಮನಿಸಿ ಅನುಸರಿಸಿಕೊಳ್ಳಬೇಕಾಗುತ್ತದೆ.
പര്യായപദങ്ങൾ : ಅನುರೂಪಗೊಳಿಸು, ಅನುಸರಿಸಿಕೊಳ್ಳು, ಹೊಂದಿಸು
മറ്റ് ഭാഷകളിലേക്കുള്ള വിവർത്തനം :
कामों, बातों आदि में उपयुक्त और ठीक संयोग या मेल करना।
हमें परिस्थिति अनुसार सामंजस्य करना चाहिए।