അർത്ഥം : ಓಲಾಡುವ ಕ್ರಿಯೆ ಅಥವಾ ಭಾವನೆ
ഉദാഹരണം :
ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ
മറ്റ് ഭാഷകളിലേക്കുള്ള വിവർത്തനം :
അർത്ഥം : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ
ഉദാഹരണം :
ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.
പര്യായപദങ്ങൾ : ಉಯ್ಯಾಲೆಯಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗಾಡು, ತೂಗು, ತೊನೆ, ತೊನೆದಾಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು
ഉദാഹരണം :
ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.
മറ്റ് ഭാഷകളിലേക്കുള്ള വിവർത്തനം :
बार-बार आगे-पीछे, ऊपर-नीचे या इधर-उधर होना।
हरी-भरी फसलें हवा में लहरा रही हैं।To extend, wave or float outward, as if in the wind.
Their manes streamed like stiff black pennants in the wind.