അർത്ഥം : ಕಟ್ಟಿಗೆ, ಮರದ ಅಥವಾ ಕಲ್ಲಿನ ಆಳವಾದ ಪಾತ್ರೆ ಅದರಲ್ಲಿ ಧಾನ್ಯ ಮೊದಲಾದವುಗಳನ್ನು ಒನಕೆಯಿಂದ ಕುಟ್ಟುತ್ತಾರೆ
ഉദാഹരണം :
ಅವರು ಒರಳಿನಲ್ಲಿ ಧಾನ್ಯವನ್ನು ಕುಟ್ಟುತ್ತಿದ್ದಾರೆ.
പര്യായപദങ്ങൾ : ಒರಲು, ಒರಳು, ಒರಳುಕಲ್ಲು
മറ്റ് ഭാഷകളിലേക്കുള്ള വിവർത്തനം :
A bowl-shaped vessel in which substances can be ground and mixed with a pestle.
mortar