അർത്ഥം : ಇನ್ನೊಬ್ಬರಿಂದ ಬೇರೆಯಾದಂತಹ
ഉദാഹരണം :
ಈ ಜನಜಂಗುಳಿಯ ನಡುವೆಯೂ ಒಬ್ಬಂಟಿಗನಾಗಿದ್ದಾನೆ.
പര്യായപദങ്ങൾ : ಒಂಟಿಯಾದ, ಒಂಟಿಯಾದಂತ, ಒಂಟಿಯಾದಂತಹ, ಒಬ್ಬಂಟಿಗನಾದ, ಒಬ್ಬಂಟಿಯಾದಂತ, ಒಬ್ಬಂಟಿಯಾದಂತಹ ಏಕಾಂಗಿಯಾದ
മറ്റ് ഭാഷകളിലേക്കുള്ള വിവർത്തനം :
Isolated from others.
Could be alone in a crowded room.