അർത്ഥം : ಪ್ರಸ್ತಾವನೆಯನ್ನು ಒಪ್ಪಿಕೊಳ್ಳುವುದು ಅಥವಾ ಯಾವುದಾದರು ಕೆಲಸವನ್ನು ಮಾಡುವುದಕ್ಕೆ ಸಕಾರಾತ್ಮಕ ರೂಪದಲ್ಲಿ ಸ್ವೀಕಾರ ಮಾಡುವುದು
ഉദാഹരണം :
ಪ್ರಾಧ್ಯಾಪಕರು ನಮ್ಮ ಈ ಕೆಲಸವನ್ನು ಒಪ್ಪಿಕೊಂಡರು.
പര്യായപദങ്ങൾ : ಒಪ್ಪು, ತೆಗೆದುಕೊಳ್ಳು, ಸಮ್ಮತಿಸು, ಸ್ವೀಕರಿಸು
മറ്റ് ഭാഷകളിലേക്കുള്ള വിവർത്തനം :
प्रस्ताव आदि मान लेना या किसी काम को करने के लिए साकारात्मक रूप से स्वीकार करना।
प्राध्यापक ने हमारे इस काम को स्वीकृति दी।അർത്ഥം : ಯಾವುದಾದರೊಂದು ವಸ್ತು ಇಲ್ಲವೇ ವ್ಯಕ್ತಿಯನ್ನು ತನ್ನ ವಶಕ್ಕೆ ಪಡೆದುಕೊಳ್ಳುವ ಪ್ರಕ್ರಿಯೆ
ഉദാഹരണം :
ಅವರು ಹಿಂದೂ ಧರ್ಮವನ್ನು ತನ್ನದಾಗಿಸಿಕೊಂಡರು.
പര്യായപദങ്ങൾ : ಅಂಗೀಕರಿಸು, ಅಂಗೀಕಾರ ಮಾಡು, ಅಂಗೀಕಾರ-ಮಾಡು, ಅಂಗೀಕಾರಮಾಡು, ಅಪ್ಪಿಕೊಳ್ಳು, ಆರಿಸಿಕೊ, ತನ್ನದಾಗಿಸಿಕೊ, ಸ್ವೀಕರಿಸು, ಸ್ವೀಕಾರ ಮಾಡು, ಸ್ವೀಕಾರ-ಮಾಡು, ಸ್ವೀಕಾರಮಾಡು
മറ്റ് ഭാഷകളിലേക്കുള്ള വിവർത്തനം :
किसी वस्तु, व्यक्ति आदि को अपना लेना।
उसने हिन्दू धर्म अपना लिया।