പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒತ್ತು എന്ന വാക്കിന്റെ അർത്ഥവും ഉദാഹരണവും.

ಒತ್ತು   ನಾಮಪದ

അർത്ഥം : ಯಾವುದೇ ವಿಷಯ, ವಸ್ತು ಮುಂತಾದವುಗಳಿಗೆ ನೀಡಲಾಗುವ ಮಹತ್ವ

ഉദാഹരണം : ಮಂತ್ರಿಗಳು ತಮ್ಮ ಭಾಷಣದಲ್ಲಿ ಶಿಕ್ಷಣ ಮತ್ತು ಪರಿವಾರದ ನಿಯೋಜನಕ್ಕೆ ಒತ್ತು ಕೊಟ್ಟರು.

പര്യായപദങ്ങൾ : ಪ್ರಾಮುಖ್ಯ


മറ്റ് ഭാഷകളിലേക്കുള്ള വിവർത്തനം :

किसी विशेष वस्तु आदि को दिया जाने वाला महत्त्व।

मंत्री जी ने अपने भाषण में शिक्षा और परिवार नियोजन पर बल दिया।
ज़ोर, जोर, बल

Special emphasis attached to something.

The stress was more on accuracy than on speed.
focus, stress

അർത്ഥം : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ

ഉദാഹരണം : ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.

പര്യായപദങ്ങൾ : ಉಜ್ಜು, ಉಜ್ಜುವಿಕೆ, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕು, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ


മറ്റ് ഭാഷകളിലേക്കുള്ള വിവർത്തനം :

हाथ से किसी वस्तु को दबाने की क्रिया।

पहलवान अपने शरीर के मर्दन के पश्चात ही अखाड़े में उतरता है।
टीपना, मर्दन, मलना, मसकना, मसलना, मींजना

Kneading and rubbing parts of the body to increase circulation and promote relaxation.

massage

ಒತ್ತು   ಕ್ರಿಯಾಪದ

അർത്ഥം : ಮೇಲಿಂನಿಂದ ಬಾರವನ್ನು ಇಡುವುದರಿಂದ ಯಾವುದೇ ವಸ್ತು ಕೆಳಗುಳಿದು ಆಕಡೆ-ಈಕಡೆ ಹೋಗದಂತಾಗುವುದು

ഉദാഹരണം : ಪನ್ನೀರನ್ನು ಮುದ್ದೆ ಮಾಡುವುದಾಗಿ ಅದನ್ನು ಬಟ್ಟೆಯಲ್ಲಿ ಕಟ್ಟಿ ಅದನ್ನು ಗುಂಡುಕಲ್ಲಿನ ಕೆಳಗೆ ಇಟ್ಟನು.

പര്യായപദങ്ങൾ : ಮುಚ್ಚು, ಹಿಸುಕು, ಹೂಳು


മറ്റ് ഭാഷകളിലേക്കുള്ള വിവർത്തനം :

ऊपर से इस प्रकार भार रखना, जिससे कोई चीज़ नीचे की ओर धँसे या इधर-उधर हट न सके।

पनीर का थक्का बनाने के लिए उसे कपड़े में बाँधकर बट्टे के नीचे दबाया है।
चाँपना, चापना, दबाना

Exert pressure or force to or upon.

He pressed down on the boards.
Press your thumb on this spot.
press

അർത്ഥം : ಚಪ್ಪಾತಿ, ಪೂರಿ ಮುಂತಾದವುಗಳನ್ನು ಮಾಡಲು ಮಣೆಯ ಮೇಲೆ ಹಿಟ್ಟನ್ನು ಲಟ್ಟಿಸಿ ಅಗಲವಾಗಿ ಮಾಡುವ ಪ್ರಕ್ರಿಯೆ

ഉദാഹരണം : ಸೀಮ ಬಲು ಬೇಗ ಲಟ್ಟಿಸುತ್ತಾಳೆ.

പര്യായപദങ്ങൾ : ಅರಿ, ಅರೆ, ಲಟ್ಟಿಸು


മറ്റ് ഭാഷകളിലേക്കുള്ള വിവർത്തനം :

रोटी, पूरी आदि बनाने के लिए चकले पर लोई रखकर बेलन से पतला करना।

सीमा बहुत जल्दी-जल्दी बेलती है।
बेलना, रोलना

Flatten or spread with a roller.

Roll out the paper.
roll, roll out

അർത്ഥം : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ഉദാഹരണം : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

പര്യായപദങ്ങൾ : ಅಗಿ, ಅಗೆ, ಎಟ್ಟು, ಎಬ್ಬು, ಗೋರು, ಚುಚ್ಚು, ತಿವಿ, ತೋಡು, ಬಗೆ, ಮೀಟು


മറ്റ് ഭാഷകളിലേക്കുള്ള വിവർത്തനം :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

അർത്ഥം : ಯಾವುದಾದರು ವಸ್ತುವಿನ ಮೇಲೆ ಒತ್ತುವ ಕ್ರಿಯೆ

ഉദാഹരണം : ಕಂಪ್ಯೂಟರ್ ಅನ್ನು ಚಲಿಸುವಂತೆ ಮಾಡಲು ಗೋಲು ಅದರ ಬಟನ್ ಅನ್ನು ಒತ್ತಿದ್ದನು.


മറ്റ് ഭാഷകളിലേക്കുള്ള വിവർത്തനം :

किसी पर किसी ओर से इस प्रकार ज़ोर पहुँचाना कि उसे पीछे हटना पड़े।

कम्प्यूटर चालू करने के लिए गोलू ने उसका बटन दबाया।
दबाना

Exert pressure or force to or upon.

He pressed down on the boards.
Press your thumb on this spot.
press

അർത്ഥം : ದೊಡ್ಡ ಹಾಗೂ ಭಾರವಾದ ವಸ್ತುವಿನ ಕೆಳಗೆ ಸಿಕ್ಕಿಹಾಕಿಕೊಳ್ಳುವ ಕ್ರಿಯೆ

ഉദാഹരണം : ದೊಡ್ಡ ಕಲ್ಲಿನ ಕೆಳಗೆ ಸಿಲುಕಿ ನನ್ನ ಕೈ ಒತ್ತುತ್ತಿದೆ.

പര്യായപദങ്ങൾ : ಅಮುಕು


മറ്റ് ഭാഷകളിലേക്കുള്ള വിവർത്തനം :

भारी चीज़ के नीचे आना या होना।

पत्थर से बच्चे का हाथ दब गया है।
चँपना, चपना, दबना

അർത്ഥം : ಶರೀರದ ಮೇಲೆ ನೀರು ಅಥವಾ ಕೀವು ತುಂಬಿಕೊಂಡು ಉಬ್ಬಿರುವ ಭಾಗವನ್ನು ಹಿಸುಕಿ ಅದರಲ್ಲಿರುವ ನೀರಿನ ಅಥವಾ ಕೀವಿನ ಅಂಶವನ್ನು ಹೊರಬರುವಂತೆ ಮಾಡುವ ಕ್ರಿಯೆ

ഉദാഹരണം : ವೈದ್ಯರು ಕೈಯ ಮೇಲೆ ಹಾಕಿದ್ದಂತಹ ಹುಣ್ಣನ್ನು ಒತ್ತಿ ಅಥವಾ ಹಿಸುಕು ನೋಡಿದರು.

പര്യായപദങ്ങൾ : ಅದುಮು, ಕಿವುಚು, ಹಿಸುಕು


മറ്റ് ഭാഷകളിലേക്കുള്ള വിവർത്തനം :

उभरे, फूले या उठे हुए तल को भीतर की ओर दबाना।

डॉक्टर ने हाथ के बढ़े हुए फोड़े को पिचकाया।
पिचकाना, बिठाना, बैठाना