അർത്ഥം : ಯಾವುದೇ ಕೆಲಸ ಮುಂತಾದವುಗಳನ್ನು ಮಾಡಬೇಕಾದರೆ ಅಥವಾ ಯಾವುದೋ ಒಂದು ಕಾರಣದಿಂದ ಯಾರೋ ಒಬ್ಬರ (ಒತ್ತಾಯ ಮಾಡುವುದು) ಮುಂದೆ ತಲೆ ತಗ್ಗಿಸುವಂತೆ ಮಾಡುವ ಪ್ರಕ್ರಿಯೆ
ഉദാഹരണം :
ಪಾಕಿಸ್ತಾನವು ಭಾರತದ ಮೇಲೆ ಹೊಸ ಹೊಸ ತಂತ್ರಗಳನ್ನು ಹೂಡಿ ಒತ್ತಡ ಹೇರುತ್ತಿದೆ.
പര്യായപദങ്ങൾ : ಒತ್ತಡ ಹಾಕು, ಒತ್ತಾಯ ಮಾಡು
മറ്റ് ഭാഷകളിലേക്കുള്ള വിവർത്തനം :
कोई काम आदि कराने के लिए या और किसी कारण से किसी के साथ कुछ ऐसा (दबाव बनाकर) करना कि सामने वाला झुके।
पाकिस्तान नई-नई चालें चलकर भारत पर दबाव डालता है।