അർത്ഥം : ಖಂಡಿಸುವ ಅಥವಾ ಒಡೆಯುವ ಕ್ರಿಯೆ
ഉദാഹരണം :
ಯಾವುದೇ ಸಮಾಜದ ಒಡೆದು ಹೋದರೆ ಅದನ್ನು ಬಲಹೀನವಾಗಿಸುತ್ತದೆ
പര്യായപദങ്ങൾ : ಚದುರಿಸುವುದು, ವಿಸರ್ಜಿಸುವುದು
മറ്റ് ഭാഷകളിലേക്കുള്ള വിവർത്തനം :
അർത്ഥം : ಚರ್ಮ ಒಡೆಯುವ ಅವಸ್ಥೆ ಅಥವಾ ಭಾವನೆ
ഉദാഹരണം :
ತ್ವಚೆಚರ್ಮ ಒಡೆಯುವುದನ್ನು ದೂರ ಮಾಡಲು ಎಣ್ಣೆ ಅಥವಾ ಮುಲಾಮನ್ನು ಹಚ್ಚುವರು.
മറ്റ് ഭാഷകളിലേക്കുള്ള വിവർത്തനം :
അർത്ഥം : ಉಷ್ಣತೆ ಜಾಸ್ತಿಯಾದಾಗ ಹಾಲು ಹಾಳಾಗಿ ಗಟ್ಟಿ ಹಾಗೂ ನೀರು ಬೇರೆಯಾಗುವುದು
ഉദാഹരണം :
ಬೇಸಿಗೆಯಲ್ಲಿ ಬಹಳ ಬೇಗ ಹಾಲು ಒಡೆಯುತ್ತದೆ.
മറ്റ് ഭാഷകളിലേക്കുള്ള വിവർത്തനം :
दूध, खून जैसे गाढ़े द्रव पदार्थ में ऐसा विकार होना जिससे उसका सार भाग अलग और पानी अलग हो जाय।
गर्मी के दिनों में दूध अक्सर फटता है।അർത്ഥം : ಚಟ್ ಎಂಬ ಶಬ್ದದೊಂದಿಗೆ ಒಡೆದು ಚೂರಾಗುವುದು
ഉദാഹരണം :
ಗಾಜು ಬಿಸಿಯಾದಾಗ ಚೂರಾಯಿತು.
പര്യായപദങ്ങൾ : ಚೂರಾಗುವುದು, ಸಿಡಿಯುವುದು
മറ്റ് ഭാഷകളിലേക്കുള്ള വിവർത്തനം :