അർത്ഥം : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
ഉദാഹരണം :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
പര്യായപദങ്ങൾ : ಕನವರಿಸು, ಗಳಪು, ಗೊಣಗು, ಬಡಬಡಿಸು, ವ್ಯರ್ಥವಾಗಿ ಹರಟು
മറ്റ് ഭാഷകളിലേക്കുള്ള വിവർത്തനം :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।അർത്ഥം : ಕಪ್ಪೆ ಕೂಗಿ ಶಬ್ದ ಮಾಡುವ ಪ್ರಕ್ರಿಯೆ
ഉദാഹരണം :
ಬಾವಿಯಲ್ಲಿ ಕಪ್ಪೆಯೊಂದು ಒಟಗುಟ್ಟುತ್ತಿತ್ತು.
പര്യായപദങ്ങൾ : ಒಟ-ಗುಟ್ಟು, ಕೂಗು
മറ്റ് ഭാഷകളിലേക്കുള്ള വിവർത്തനം :
मेंढक का बोलना।
कुएँ में मेंढक टर्रा रहे हैं।