പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಒಗೆ എന്ന വാക്കിന്റെ അർത്ഥവും ഉദാഹരണവും.

ಒಗೆ   ನಾಮಪದ

അർത്ഥം : ಒಗೆಯುವ ಅಥವಾ ತೊಳೆಯುವ ಕ್ರಿಯೆ

ഉദാഹരണം : ಬಟ್ಟೆ ಒಗೆಯುವುದು ಪ್ರತಿನಿತ್ಯ ಮಾಡಬೇಕಾದ ಕೆಲಸ.

പര്യായപദങ്ങൾ : ತೊಳೆ


മറ്റ് ഭാഷകളിലേക്കുള്ള വിവർത്തനം :

धोने का काम।

गीता कपड़ों की धुलाई कर रही है।
धुलाई

The work of cleansing (usually with soap and water).

lavation, wash, washing

ಒಗೆ   ಕ್ರಿಯಾಪದ

അർത്ഥം : ಬಲವಾಗಿ ದೂರಕ್ಕೆ ಸರಿಸುವುದು ಅಥವಾ ಹಾಕುವುದು

ഉദാഹരണം : ಅವನು ವೇಗವಾಗಿ ಚೆಂಡನ್ನು ಎಸೆದನು.ಕಸದ ತೊಟ್ಟಿಗೆ ಕಸವನ್ನು ಎಸೆಯುತ್ತಾರೆ.

പര്യായപദങ്ങൾ : ಎಸೆ, ಬಿಸಾಡು


മറ്റ് ഭാഷകളിലേക്കുള്ള വിവർത്തനം :

झोंके से दूर हटाना या डालना।

उसने तेजी के साथ गेंद को फेंका।
कूड़ेदान में कचरा फेंकते हैं।
थ्रो करना, फेंकना

അർത്ഥം : ಕೈಯಿಂದು ಕಳೆದು ಹೋದ ಯಾವುದಾದರು ವಸ್ತು ಅಥವಾ ಕೈಯಿಂದ ಕೆಳಕ್ಕೆ ಬೀಳುವುದು

ഉദാഹരണം : ಮಕ್ಕಳು ಮನೆಯ ಬೀಗವನ್ನು ಎಲ್ಲಿ ಎಸೆದರು ಎಂದು ಗೊತ್ತಿಲ್ಲ.

പര്യായപദങ്ങൾ : ಎಸೆ, ಕಳಕೊಳ್ಳು, ಬಿಡು, ಬಿಸಾಡು


മറ്റ് ഭാഷകളിലേക്കുള്ള വിവർത്തനം :

हाथ में ली हुई कोई चीज इस प्रकार पकड़ से अलग करना कि वह नीचे आ गिरे।

बच्चे ने घर की चाबी कहाँ फेंकी, कुछ पता नहीं चल रहा है।
गिराना, छोड़ना, फेंकना

അർത്ഥം : ನೀರು, ಸಾಬೂನು ಮೊದಲಾದವುಗಳಿಂದ ಬಟ್ಟೆ ಮೊದಲಾದವುಗಳನ್ನು ಸ್ವಚ್ಛ ಮಾಡುವ ಪ್ರಕ್ರಿಯೆ

ഉദാഹരണം : ಒಂದು ಚಮಚ ಪೌಡರ್ ನಿಂದ ಇಷ್ಟೊಂದು ಬಟ್ಟೆಯನ್ನು ಸ್ವಚ್ಚ ಮಾಡಿದ್ದಾರೆ.

പര്യായപദങ്ങൾ : ಸ್ವಚ್ಛಮಾಡು


മറ്റ് ഭാഷകളിലേക്കുള്ള വിവർത്തനം :

पानी, साबुन आदि से कपड़े आदि का साफ होना।

एक चम्मच पाउडर से इतने सारे कपड़े धुल गए।
छँटना, धुलना, फींचना

അർത്ഥം : ಬಟ್ಟೆ ಒಗೆಯುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

ഉദാഹരണം : ನಾವೆಲ್ಲರು ಬಟ್ಟೆಯನ್ನು ಅಗಸನ ಕೈಯಲ್ಲಿ ಒಗೆಸುತ್ತೇವೆ.


മറ്റ് ഭാഷകളിലേക്കുള്ള വിവർത്തനം :

धोने का काम दूसरे से कराना।

हम लोग कपड़े धोबी से धुलाते हैं।
धुलवाना, धुलाना

അർത്ഥം : ಎಸೆಯಲಾಗುವ ಪ್ರಕ್ರಿಯೆ

ഉദാഹരണം : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.

പര്യായപദങ്ങൾ : ಎಸೆ, ಬಿಸಾಕು, ಬಿಸಾಡು


മറ്റ് ഭാഷകളിലേക്കുള്ള വിവർത്തനം :

फेंका जाना।

वह बैलगाड़ी से गिरकर दूर फेंका गया।
फिंकाना, फेंकाना

അർത്ഥം : ಬಟ್ಟೆಗಳನ್ನು ಒಗೆದು ಸ್ವಚ್ಚಗೊಳಿಸುವ ಪ್ರಕ್ರಿಯೆ

ഉദാഹരണം : ಶೀಲ ಬಟ್ಟೆಗಳನ್ನು ಒಗೆಯುತ್ತಿದ್ದಾಳೆ.


മറ്റ് ഭാഷകളിലേക്കുള്ള വിവർത്തനം :

कपड़े साफ करना।

शीला कपड़े धो रही है।
छाँटना, धोना, फींचना

Cleanse with a cleaning agent, such as soap, and water.

Wash the towels, please!.
launder, wash