അർത്ഥം : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
ഉദാഹരണം :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
പര്യായപദങ്ങൾ : ಆರಂಭಗಾರ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ
മറ്റ് ഭാഷകളിലേക്കുള്ള വിവർത്തനം :
അർത്ഥം : ಮನೆ-ಬಾಗಿಲು ಅಥವಾ ಮಗು-ಮಕ್ಕಳ ಜತೆ ಇರುವ ವ್ಯಕ್ತಿ
ഉദാഹരണം :
ತನ್ನ ಪರಿವಾರದೊಂದಿಗೆ ಇರುವ ವ್ಯಕ್ತಿಯೆ ಸುಖಿ ಗೃಹಸ್ಥ
പര്യായപദങ്ങൾ : ಗೃಹಸ್ಥ, ಸಂಸಾರಿಕ
മറ്റ് ഭാഷകളിലേക്കുള്ള വിവർത്തനം :
A man whose family is of major importance in his life.
family man